Article Sweets Recipes In Kannada %e0%b2%95%e0%b2%b2%e0%b3%8d%e0%b2%b2%e0%b2%82%e0%b2%97%e0%b2%a1%e0%b2%bf %e0%b2%9c%e0%b3%8d%e0%b2%af%e0%b3%82%e0%b2%b8%e0%b3%8d 110051900041_1.htm

Select Your Language

Notifications

webdunia
webdunia
webdunia
webdunia

ಕಲ್ಲಂಗಡಿ ಜ್ಯೂಸ್

ಅಡುಗೆ
ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣು- 1, ಸಕ್ಕರೆ, ಬೇಕಿದ್ದರೆ ಐಸ್ ಕ್ಯೂಬ್.
ಮಾಡುವ ವಿಧಾನ: ಕಲ್ಲಂಗಡಿ ಹಣ್ಣನ್ನು ತುಂಡು ಮಾಡಿ ಅದರ ಬೀಜ ತೆಗೆದು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ಇದಕ್ಕೆ ಬೇಕಾಗುವಷ್ಟು ಸಕ್ಕರೆ ಹಾಗೂ ಅಗತ್ಯವಿದ್ದರೆ ಐಸ್ ಕ್ಯೂಬ್ ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಿ. ರುಚಿಯಾದ ಕಲ್ಲಂಗಡಿ ಜ್ಯೂಸ್ ಸಿದ್ಧ.

Share this Story:

Follow Webdunia kannada