Article Sweets Recipes In Kannada %e0%b2%92%e0%b2%a3%e0%b2%a6%e0%b3%8d%e0%b2%b0%e0%b2%be%e0%b2%95%e0%b3%8d%e0%b2%b7%e0%b2%bf %e0%b2%95%e0%b3%87%e0%b2%95%e0%b3%8d 110092800092_1.htm

Daily Horoscope

Select Your Language

Notifications

webdunia
webdunia
webdunia
webdunia

ಒಣದ್ರಾಕ್ಷಿ ಕೇಕ್

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಮೈದಾಹಿಟ್ಟು 450 ಗ್ರಾಂ, ಬೆಣ್ಣೆ 175 ಗ್ರಾಂ, ಒಣದ್ರಾಕ್ಷಿ 175 ಗ್ರಾಂ, ಸ್ವಲ್ಪ ಡ್ರೈಫ್ರುಟ್ಸ್, ಮೊಸರು ಎರಡು ಚಮಚ, 200 ಗ್ರಾಂ ಸಕ್ಕರೆ, ಒಣಗಿನ ನಿಂಬೆ ಹಣ್ಣಿನ ಸಿಪ್ಪೆಯ ಹುಡಿ, ಸ್ವಲ್ಪ ಹಾಲು.

ಮಾಡುವ ವಿಧಾನ- ಮೈದಾಹಿಟ್ಟಿಗೆ ಬೆಣ್ಣೆ ಸೇರಿಸಿ ಕಲಸಿ. ಒಣದ್ರಾಕ್ಷಿ, ಡ್ರೈಫ್ರುಟ್ಸ್, ಒಣ ನಿಂಬೆ ಹುಡಿ, ಸಕ್ಕರೆ, ಮೊಸರು ಎಲ್ಲ ಹಾಕಿ ಕಲಸಿ. ಹಾಲನ್ನೂ ಸೇರಿಸಿ ಚೆನ್ನಾಗಿ ಕಲಸಿ. ಬ್ರೆಡ್ ಮಾಡುವ ಪಾತ್ರೆಗೆ ಹಾಕಿ ಓವನ್‌ನಲ್ಲಿ 3,500 ಡಿಗ್ರಿ ಉಷ್ಣಾಂಶದಲ್ಲಿ ಒಂದುವರೆ ಗಂಟೆ ಕಾಲ ಗಟ್ಟಿಯಾಗುವವರೆಗೆ ಬೇಯಿಸಿ.

Share this Story:

Follow Webdunia kannada