Article Sweets Recipes In Kannada %e0%b2%92%e0%b2%a3 %e0%b2%b6%e0%b3%81%e0%b2%82%e0%b2%a0%e0%b2%bf %e0%b2%b2%e0%b3%87%e0%b2%b9 110012900060_1.htm

Select Your Language

Notifications

webdunia
webdunia
webdunia
webdunia

ಒಣ ಶುಂಠಿ ಲೇಹ

ಒಣ ಶುಂಠಿ ಲೇಹ
ಬೇಕಾಗುವ ಸಾಮಗ್ರಿ- ಅರ್ಧ ಕಪ್ ಬೆಲ್ಲ, ಒಂದು ಚಮಚ ತುಪ್ಪ, ಒಂದುವರೆ ಚಮಚ ಒಣ ಶುಂಠಿ ಪುಡಿ.

ಮಾಡುವ ವಿಧಾನ- ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ನೀರು ಮತ್ತು ಬೆಲ್ಲ ಹಾಕಿ. ಬೆಲ್ಲ ಕರಗಿ ಎಳೆ ಪಾಕ ಬಂದಾಗ ಒಣ ಶುಂಠಿ ಪುಡಿ ಸೇರಿಸಿ, ತುಪ್ಪ ಹಾಕಿ ತಿರುವಿ. ಗಟ್ಟಿಯಾಗುತ್ತಾ ಬಂದಾಗ ಒಲೆಯಿಂದ ಕೆಳಗಿಳಿಸಿ.

Share this Story:

Follow Webdunia kannada