Article Sweets Recipes In Kannada %e0%b2%89%e0%b2%a6%e0%b3%8d%e0%b2%a6%e0%b2%bf%e0%b2%a8%e0%b2%ac%e0%b3%87%e0%b2%b3%e0%b3%86 %e0%b2%ac%e0%b2%9c%e0%b3%86 109021400056_1.htm

Select Your Language

Notifications

webdunia
webdunia
webdunia
webdunia

ಉದ್ದಿನಬೇಳೆ ಬಜೆ

ಉದ್ದಿನಬೇಳೆ ಬಜೆ
ಪಾಕ ವಿಧಾನ:

ಉದ್ದಿನಬೇಳೆ - 1 ಕಪ್
ತೆಂಗಿನತುರಿ - 1 ಕಪ್
ಗೋಧಿ ರವೆ - 1 ಕಪ್
ನೀರುಳ್ಳಿ - 2-3
ಕರಿಬೇವಿನ ಸೊಪ್ಪು
ಶುಂಠಿ - ಸಣ್ಣ ತುಂಡು
ಹಸಿಮೆಣಸು - ಬೇಕಾದಷ್ಟು
ಕೊತ್ತಂಬರಿ - 1ಚಮಚ
ಓಮಕಾಳು - ಅರ್ಧ ಚಮಚ
ಜೀರಿಗೆ - ಅರ್ಧ ಚಮಚ
ಕರಿಯಲು ಎಣ್ಣೆ

ಪಾಕ ವಿಧಾನ:

ಉದ್ದಿನ ಬೇಳೆಯನ್ನು ಚೆನ್ನಾಗಿ ನೆನೆಸಿ, ಇದಕ್ಕೆ ಜೀರಿಗೆ ಕೊತ್ತಂಬರಿ, ಓಮಕಾಳನ್ನು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ನೆನೆಸಿದ ಗೋಧಿ ರವೆಯನ್ನು ಬೆರೆಸಿ ಸ್ವಲ್ಪ ನೀರು ಸೇರಿಸಿ. ಸಣ್ಣಗೆ ಹೆಚ್ಚಿದ ನೀರುಳ್ಳಿ, ಕರಿಬೇವಿನ ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿ ಎಲ್ಲವನ್ನೂ ಹಾಕಿ ಚೆನ್ನಾಗಿ ಬೆರೆಸಿ. ನಂತರ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

Share this Story:

Follow Webdunia kannada