Article Sweets Recipes In Kannada %e0%b2%89%e0%b2%a6%e0%b3%8d%e0%b2%a6%e0%b2%bf%e0%b2%a8 %e0%b2%b2%e0%b2%a1%e0%b3%8d%e0%b2%a1%e0%b3%81 109102300083_1.htm

Select Your Language

Notifications

webdunia
webdunia
webdunia
webdunia

ಉದ್ದಿನ ಲಡ್ಡು

ಉದ್ದಿನ ಲಡ್ಡು
ಬೇಕಾಗುವ ಸಾಮಗ್ರಿ: 200 ಗ್ರಾಂ ಉದ್ದು, 200 ಗ್ರಾಂ ಸಕ್ಕರೆ, 200 ಗ್ರಾಂ ಬೆಲ್ಲ, 10 ಗ್ರಾಂ ಏಲಕ್ಕಿ, 20 ಎಂಎಲ್ ತುಪ್ಪ.

ಮಾಡುವ ವಿಧಾನ: ರಾತ್ರಿಯಿಡೀ ಉದ್ದನ್ನು ನೆನೆ ಹಾಕಿಡಿ. ಬೆಳಗ್ಗೆ ನೀರನ್ನು ಬಸಿದು ಉದ್ದ್ನು ಮಾತ್ರ ತೆಗೆದಿಡಿ. ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಉದ್ದು ಹಾಕಿ ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಹಾಗೂ ಬೆಲ್ಲ ಮಿಕ್ಸ್ ಮಾಡಿ. ಬಿಸಿ ಮಾಡಿ ಸಕ್ಕರೆ ಹಾಗೂ ಬೆಲ್ಲದ ದಪ್ಪದ ಪಾನಕ ತಯಾರಿಸಿ. ನಂತರ ಹುರಿದ ಉದ್ದಿನ ಪೇಸ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಏಲಕ್ಕಿ ಸೇರಿಸಿ. ಕೈಯಲ್ಲಿ ತುಪ್ಪ ಸವರಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ನಿಂಬೆ ಗಾತ್ರದ ಉಂಡೆ ಮಾಡಿ. ಉದ್ದಿನ ಲಡ್ಡು ರೆಡಿ.

Share this Story:

Follow Webdunia kannada