ಬೇಕಾಗುವ ಸಾಮಗ್ರಿಗಳು: ಉತ್ತತ್ತಿ, ಸ್ವಲ್ಪ ಹಿಟ್ಟು, ಸಕ್ಕರೆ, ಸ್ವಲ್ಪ ಏಲಕ್ಕಿ, ಗೋಡಂಬಿ ಮತ್ತು ತುಪ್ಪ.
ಮಾಡುವ ವಿಧಾನ : ಗೋಡಂಬಿಯನ್ನು ನೀರಿನಲ್ಲಿ 1ಗಂಟೆಗಳ ಕಾಲ ನೆನೆಯಿಡಿ, ಅದನ್ನು ಸ್ವಲ್ಪ ತೆಳ್ಳಗೆ ರುಬ್ಬಿಕೊಳ್ಳಿ. ಹಿಟ್ಟನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ, ಗೋಡಂಬಿ ಪೆಸ್ಟ್‌ನಲ್ಲಿ 3 ಚಮಚ ನೀರು ಸೇರಿಸಿಕೊಳ್ಳಿ, ಮತ್ತು ಅದರಲ್ಲಿ 4 ಚಮಚ ಸಕ್ಕರೆ ಸೇರಿಸಿಕೊಳ್ಳಿ ನಂತರ 10 ನಿಮಿಷ ಅದನ್ನು ಕಲಿಸಿ. ಗೋಡಂಬಿ ಮತ್ತು ಏಲಕ್ಕಿಯನ್ನು ಚನ್ನಾಗಿ ತುಪ್ಪದಲ್ಲಿ ಹುರಿದುಕೊಂಡು, ತಯರದ ಹಲ್ವಾ ಪೇಸ್ಟ್‌ಗೆ ಸೇರಿಸಿಕೊಳ್ಳಿ.