ಬೇಕಾಗುವ ಸಾಮಗ್ರಿಗಳು:
20 ಗ್ರಾಂ ಉತ್ತತ್ತಿ
ಸ್ವಲ್ಪ ಹಿತ್ತು
4 ಚಮಚ ಸಕ್ಕರೆ
ಸ್ವಲ್ಪ ಏಲಕ್ಕಿ
ಗೋಡಂಬಿ ಮತ್ತು ತುಪ್ಪ
ಮಾಡುವ ವಿಧಾನ :
ಗೋಡಂಬಿಯನ್ನು ನೀರಿನಲ್ಲಿ 1ಗಂಟೆಗಳ ಕಾಲ ನೆನೆಯಿಡಿ, ಅದನ್ನು ಸ್ವಲ್ಪ ತೆಳ್ಳಗೆ ರುಬ್ಬಿಕೊಳ್ಳಿ. ಹಿಟ್ಟನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ, ಗೋಡಂಬಿ ಪೆಸ್ಟ್‌ನಲ್ಲಿ 3 ಚಮಚ ನೀರು ಸೇರಿಸಿಕೊಳ್ಳಿ, ಮತ್ತು ಅದರಲ್ಲಿ 4 ಚಮಚ ಸಕ್ಕರೆ ಸೇರಿಸಿಕೊಳ್ಳಿ ನಂತರ 10 ನಿಮಿಷ ಅದನ್ನು ಕಲಿಸಿ. ಗೋಡಂಬಿ ಮತ್ತು ಏಲಕ್ಕಿಯನ್ನು ಚನ್ನಾಗಿ ತುಪ್ಪದಲ್ಲಿ ಹುರಿದುಕೊಂಡು, ತಯರದ ಹಲ್ವಾ ಪೇಸ್ಟ್‌ಗೆ ಸೇರಿಸಿಕೊಳ್ಳಿ.