Article Sweets Recipes In Kannada %e0%b2%86%e0%b2%aa%e0%b2%b2%e0%b3%8d %e0%b2%ae%e0%b2%bf%e0%b2%b2%e0%b3%8d%e0%b2%95%e0%b3%8d%e2%80%8c %e0%b2%b6%e0%b3%87%e0%b2%95%e0%b3%8d 109070400099_1.htm

Daily Horoscope

Select Your Language

Notifications

webdunia
webdunia
webdunia
webdunia

ಆಪಲ್ ಮಿಲ್ಕ್‌ ಶೇಕ್

ಆಪಲ್ ಮಿಲ್ಕ್ ಶೇಕ್
ಆಪಲ್ ಮಿಲ್ಕ್‌ ಶೇಕ್

ಬೇಕಾಗುವ ಸಾಮಗ್ರಿ: ಆಪಲ್, ಹಾಲು, ಸಕ್ಕರೆ.

ಮಾಡುವ ವಿಧಾನ: ಆಪಲ್ ಹಣ್ಣುಗಳನ್ನು ಕತ್ತರಿಸಿ ಬೀಜ, ಸಿಪ್ಪೆ ತೆಗೆದು ಚೆನ್ನಾಗಿ ರುಬ್ಬಿ. ಅದಕ್ಕೆ ತಣ್ಣಗಿರುವ ಹಾಲನ್ನು ಹಾಗೂ ಸಕ್ಕರೆ ಸೇರಿಸಿ. ಕರಗಿಸಿ ತಣ್ಣಾಗಾಗಿಸಿ ಗ್ಲಾಸ್‌ಗಳಲ್ಲಿ ಸುರುವಿ ಆಪಲ್ ಮಿಲ್ಕ್‌ ಶೇಕ್ ಕುಡಿಯಲು ಕೊಡಿ.

Share this Story:

Follow Webdunia kannada