ಬೇಕಾಗುವ ಸಾಮಗ್ರಿ: ಸಕ್ಕರೆ, ಹಾಲಿನ ಪುಡಿ, ತುಪ್ಪ, ಗೋಡಂಬಿ, ಕೊಬ್ಬರಿ, ಲವಂಗ.
ಮಾಡುವ ವಿಧಾನ: ನೀರು ಹಾಗೂ ಸಕ್ಕರೆ ಸೇರಿಸಿ ಕುದಿಸಿ. ನಂತರ ಹಾಲಿನ ಪುಡಿ, ಸ್ವಲ್ಪ ಬಣ್ಣ ಸೇರಿಸಿ ತಿರುವಿ. ಗಟ್ಟಿಯಾದ ತುಪ್ಪ, ಗೋಡಂಬಿ, ಕೊಬ್ಬರಿ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ಆರಿದ ಬಳಿಕ ಆಪಲ್ ಶೇಪ್‌ನ ಚಿಕ್ಕಚಿಕ್ಕ ಉಂಡಗಳಾಗಿಸಿ. ತುದಿಯಲ್ಲಿ ಲವಂಗ ಚುಚ್ಚಿ. ಆಪಲ್ ಟೋಫಿ ಸಿದ್ಧ.