Article Sweets Recipes In Kannada %e0%b2%86%e0%b2%aa%e0%b2%b2%e0%b3%8d %e0%b2%9f%e0%b2%be%e0%b2%ab%e0%b2%bf 107080300025_1.htm

Select Your Language

Notifications

webdunia
webdunia
webdunia
webdunia

ಆಪಲ್ ಟಾಫಿ

ಆಪಲ್ ಟಾಫಿ
ನೀರುಮತ್ತು ಸಕ್ಕರೆ ಸೇರಿಸಿ ಕುದಿಸಿ, ಹಾಲಿನ ಪುಡಿ,ಬಣ್ಣ ಸೇರಿಸಿ ತಿರುವಿ.ಘಟ್ಟಿಯಾದಾಗ ತುಪ್ಪ,ಗೋಡಂಬಿ,ಕೊಬ್ಬರಿ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ಆರಿದ ಬಳಿಕ ಆಪಲ್ ಶೆಫ್‌ನ ಚಿಕ್ಕ ಚಿಕ್ಕ ಉಂಡೆಗಳಾಗಿಸಿ. ತುದಿಯಲ್ಲಿ ಲವಂಗ ಚುಚಿ. ಆಪಲ್ ಟಾಫೀ ಸಿದ್ದ.

Share this Story:

Follow Webdunia kannada