Article Sweets Recipes In Kannada %e0%b2%85%e0%b2%b5%e0%b2%b2%e0%b2%95%e0%b3%8d%e0%b2%95%e0%b2%bf %e0%b2%b2%e0%b2%be%e0%b2%a1%e0%b3%81 109111400076_1.htm

Select Your Language

Notifications

webdunia
webdunia
webdunia
webdunia

ಅವಲಕ್ಕಿ ಲಾಡು

ಸಿಹಿತಿಂಡಿ
ಬೇಕಾಗುವ ಸಾಮಗ್ರಿ: ಒಂದು ಲೋಟ ಅವಲಕ್ಕಿ, ಒಂದು ಲೋಟ ಸಕ್ಕರೆ ಪುಡಿ, ತುಪ್ಪ, ಸ್ವಲ್ಪ ಏಲಕ್ಕಿ ಪುಡಿ, ಕೊಬ್ಬರಿ ತುರಿ.

ಮಾಡುವ ವಿಧಾನ- ದಪ್ಪ ತಳದ ಬಾಣಲೆಗೆ ಅವಲಕ್ಕಿ ಹಾಕಿ ತುಪ್ಪ ಹಾಕದೆ ಒಣವಾಗಿಯೇ ಹುರಿಯಿರಿ. ಹುರಿದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಈ ಅವಲಕ್ಕಿ ಪುಡಿಗೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಸಕ್ಕರೆಯನ್ನು ಸೇರಿಸಿ. ತುಪ್ಪವನ್ನೂ ಹಾಕಿ ಮಿಶ್ರಣ ಮಾಡಿ. ನಿಂಬೆ ಗಾತ್ರದಲ್ಲಿ ಈ ಮಿಶ್ರಣವನ್ನು ಉಂಡೆ ಮಾಡಿ. ಈಗ ಅವಲಕ್ಕಿ ಲಾಡು ರೆಡಿ.

Share this Story:

Follow Webdunia kannada