Article Sweets Recipes In Kannada %e0%b2%85%e0%b2%b5%e0%b2%b2%e0%b2%95%e0%b3%8d%e0%b2%95%e0%b2%bf %e0%b2%aa%e0%b2%be%e0%b2%af%e0%b2%b8 109040800048_1.htm

Select Your Language

Notifications

webdunia
webdunia
webdunia
webdunia

ಅವಲಕ್ಕಿ ಪಾಯಸ

ಅವಲಕ್ಕಿ ಪಾಯಸ
ಬೇಕಾಗುವ ಸಾಮಗ್ರಿ: ಹಾಲು, ಅವಲಕ್ಕಿ, ಸಕ್ಕರೆ, ಏಲಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ.

ಮಾಡುವ ವಿಧಾನ: ಹಾಲು ಬಿಸಿ ಮಾಡಿ ಅವಲಕ್ಕಿ ಸೇರಿಸಿ ತಿರುವಿ. ಸಕ್ಕರೆ, ಏಲಕ್ಕಿ ಸೇರಿಸಿ ಮತ್ತೆ ಕಲಸಿ. ಒಣ ದ್ರಾಕ್ಷಿ, ಗೋಡಂಬಿ ಸೇರಿಸಿ. ಎರಡು ನಿಮಿಷ ಬಿಟ್ಟು ಕೆಳಗಿಳಿಸಿ. ಬಾದಾಮಿ, ಪಿಸ್ತಾದಿಂದ ಅಲಂಕರಿಸಿ. ಅವಲಕ್ಕಿ ಪಾಯಸ ರೆಡಿ.

Share this Story:

Follow Webdunia kannada