ಬೇಕಾಗುವ ಸಾಮಗ್ರಿಗಳು :
ಅವಲಕ್ಕಿ, ಸಾರಿನ ಪುಡಿ
ಹುಣಸೇ ರಸ
ಬೆಲ್ಲದ ಪುಡಿ
ಕಡಲೆ ಬೆಳೆ, ಉದ್ದನ ಬೆಳೆ, ಕರಿಬೇವು,ಒಣಮೆಣಸಿನಕಾಯಿ,ಒಣ ಕೊಬ್ಬರಿ, ಹುರಿದ ಎಳ್ಳಿನ ಪುಡಿ
ಮಾಡುವ ವಿಧಾನ :
ಅವಲಕ್ಕಿ ತರಿ ಮಾಡಿ ತೆಗೆದಿಟ್ಟುಕೊಳ್ಳಿ. ಹುಣಸೇ ರಸ, ಉಪ್ಪು ಸಾರಿನ ಪುಡಿ, ಬೆಲ್ಲಡ ಪುಡಿ ಕಲಸಿ ಅದರಲ್ಲಿ ತರಿ ಕಲಸಿ ಮುಚ್ಚಿಡಿ. ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಓಗ್ಗರಣೆಯ ಎಲ್ಲ ವಸ್ತುಗಳನ್ನು ಹಾಕಿ ಕಲಿಸಿಟ್ಟ ತರಿಯನ್ನು ಅದರಲ್ಲಿ ಹಾಕಿ ಬೇಯಿಸಿ. ಅವಲಕ್ಕಿ ಬೆಂದ ಮೇಲೆ ಒಣ ಕೊಬ್ಬರಿ ತುರಿ ಮತ್ತು ಎಳ್ಳಿನ ಪುಡಿಹಾಕಿ ಕಲಸಿ.