Article Sweets Recipes In Kannada %e0%b2%85%e0%b2%a8%e0%b2%be%e0%b2%b0%e0%b2%b8%e0%b3%8d 109040300073_1.htm

Select Your Language

Notifications

webdunia
webdunia
webdunia
webdunia

ಅನಾರಸ್

ಅನಾರಸ್
ಹೆಸರು ಬೇಳೆ ಹುರಿಯಿರಿ. ಕುಕ್ಕರ್‌ನಲ್ಲಿ ನೀರು ಬಿಸಿ ಮಾಡಿ ಅಕ್ಕಿ ಮತ್ತು ಬೆಳೆಯನ್ನು ಸೇರಿಸಿ. ಕುಕ್ಕರ್ ಎರಡು ಸೀಟಿ ಊದಿದ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ಬೆಲ್ಲ, ತುಪ್ಪ ಸೇರಿಸಿ. ಮತ್ತೆ ಬಿಸಿ ಮಾಡಿ. ಗೋಡಂಬಿ, ಒಣ ದ್ರಾಕ್ಷಿ ಸೇರಿಸಿ. ಸ್ಟವ್ ಆಫ್ ಮಾಡಿ. ಈಗ ಅನಾರಸ್ ಸಿದ್ದ.

Share this Story:

Follow Webdunia kannada