Article Sweets Recipes In Kannada %e0%b2%85%e0%b2%a8%e0%b2%a8%e0%b2%be%e0%b2%b8%e0%b3%81 %e0%b2%b9%e0%b2%b2%e0%b3%8d%e0%b2%b5%e0%b2%be 109092600037_1.htm

Select Your Language

Notifications

webdunia
webdunia
webdunia
webdunia

ಅನನಾಸು ಹಲ್ವಾ

ಅನನಾಸು ಹಲ್ವಾ
ಬೇಕಾಗುವ ಸಾಮಗ್ರಿ- ಒಂದುವರೆ ಕಪ್ ತುರಿದ ಅನನಾಸು, 150 ಗ್ರಾಂ ಸಕ್ಕರೆ, ಕಾಲು ಕಪ್ ತುರಿದ ಖೋಯಾ, ಅರ್ಧ ಕಪ್ ಹಾಲು, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಕಪ್ ನೀರು, ಎರಡು ಚಮಚ ತುಪ್ಪ, ಸ್ವಲ್ಪ ಬಾದಾಮಿ.

ಮಾಡುವ ವಿಧಾನ- ಬಾಣಲೆಯಲ್ಲಿ ನೀರು ಹಾಗಿ ಅದನ್ನು ಬಿಸಿ ಮಾಡಿ. ಹದ ಉರಿಯಲ್ಲಿಟ್ಟು ಅದಕ್ಕೆ ತುರಿದ ಅನನಾಸನ್ನು ಹಾಕಿ. ಅದು ಚೆನ್ನಾಗಿ ಕುದಿಯಲಿ. ನಂತರ ಸಕ್ಕರೆ ಹಾಗೂ ತುಪ್ಪ ಹಾಕಿ. ಚೆನ್ನಾಗಿ ತಿರುವುತ್ತಲೇ ಇರಿ. ಹಾಲು ಹಾಗೂ ಖೋಯಾ ಸೇರಿಸಿ. ನೀರು ಆರುವ ಹಾಗೆ 10 ನಿಮಿಷ ಕಡಿಮೆ ಉರಿಯಲ್ಲಿ ಹಾಗೇ ಇಡಿ. ನಂತರ ಕೆಳಕ್ಕಿಳಿಸಿ ಏಲಕ್ಕಿ ಪುಡಿ ಉದುರಿಸಿ. ಬಾದಾಮಿಯಿಂದ ಅಲಂಕರಿಸಿ.

Share this Story:

Follow Webdunia kannada