ಬೇಕಾಗುವ ಸಾಮಗ್ರಿಗಳು: ಗೋದಿ ಹಿಟ್ಟು, ಸಕ್ಕರೆ, ಏಲಕ್ಕಿ ಪುಡಿ
ಮಾಡುವ ವಿಧಾನ : ಗೋದಿ ಹಿಟ್ಟನ್ನು ಒಂದು ಗಂಟೆಗಳ ಕಾಲ ನೆನೆಹಾಕಿಡಿ. ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ, ನಂತರ ಉಂಡೆಗಳನ್ನು ಮಾಡಿಕೊಂಡು ಮತ್ತು ಅವುಗಳನ್ನು ಕೈಯಿಂದ ಸ್ವಲ್ಪ ಒತ್ತಿ ವಡೆಯ ಆಕಾರಕ್ಕೆ ತನ್ನಿ. ತವಾ ಚೆನ್ನಾಗಿ ಕಾದ ನಂತರ ಈ ತಟ್ಟಿದ ಉಂಡೆಗಳನ್ನು ಬಣ್ಣ ಬರುವವರೆಗೂ ಚೆನ್ನಾಗಿ ರೋಸ್ಟ್ ಮಾಡಿ. ಅತಿರಸ ರೆಡಿ.