Article Sweets Recipes In Kannada %e0%b2%85%e0%b2%95%e0%b3%8d%e0%b2%95%e0%b2%bf %e0%b2%96%e0%b3%80%e0%b2%b0%e0%b3%81 109092600041_1.htm

Select Your Language

Notifications

webdunia
webdunia
webdunia
webdunia

ಅಕ್ಕಿ ಖೀರು

ಅಕ್ಕಿ ಖೀರು
ಬೇಕಾಗುವ ಸಾಮಗ್ರಿ- ಅರ್ಧ ಕಪ್ ಬಾಸುಮತಿ ಅಕ್ಕಿ, 10 ಚಮಚ ಸಕ್ಕರೆ, ಸ್ವಲ್ಪ ಕೇಸರಿ, ಆರು ಕಪ್ ಹಾಲು, ಒಂದು ಚಮಚ ತುಪ್ಪ, ಒಂದು ಪ್ ನೀರು, ಸ್ವಲ್ಪ ಒಣ ದ್ರಾಕ್ಷಿ, ಒಂದು ಚಮಚ ಏಲಕ್ಕಿ ಪುಡಿ, ಅರ್ಧ ಕಪ್ ಚಿಕ್ಕದಾಗಿ ಕತ್ತರಿಸಿದ ಗೋಡಂಬಿ.

ಮಾಡುವ ವಿಧಾನ- ಹಾಲನ್ನು ಕುದಿಸಿ. ಕುದಿಯುತ್ತಿರುವ ಹಾಲಿಗೆ ತೊಳೆದು ಅರ್ಧ ಗಂಟೆ ನೆನೆಹಾಕಿದ ಅಕ್ಕಿಯನ್ನು ಹಾಕಿ. ಅಕ್ಕಿ ಅರ್ಧ ಬೇಯುತ್ತಿರುವಾಗಲೇ ಅದಕ್ಕೆ ಸ್ವಲ್ಪ ನೀರು ಹಾಕಿ. ನಂತರ ಸಕ್ಕರೆ, ಗೋಡಂಬಿ ಹಾಕಿ. ಕುದಿಯುತ್ತಿರುವಾಗ ಚೆನ್ನಾಗಿ ತಿರುವುತ್ತಲೇ ಇರಿ. ಎರಡು ಚಮಚ ಕೇಸರಿಯಲ್ಲಿ ಕೇಸರಿಯನ್ನ ಚೆನ್ನಾಗಿ ಕಲಸಿ ಪೂರ್ತಿ ಕರಗಿದ ಮೇಲೆ ಅದನ್ನು ಕುದಿಯುತ್ತಿರುವ ಅಕ್ಕಿಯ ಮಿಶ್ರಣಕ್ಕೆ ಸೇರಿಸಿ. ಪೂರ್ತಿ ಬೆಂದ ಮೇಲೆ ಏಲಕ್ಕಿ, ಒಣ ದ್ರಾಕ್ಷಿ ಸೇರಿಸಿ. ಅಕ್ಕಿ ಖೀರು ರೆಡಿ.

Share this Story:

Follow Webdunia kannada