Article Sweets Recipes In Kannada %e0%b2%85%e0%b2%82%e0%b2%9c%e0%b3%82%e0%b2%b0%e0%b2%a6 %e0%b2%ac%e0%b2%b0%e0%b3%8d%e0%b2%ab%e0%b2%bf 109100900063_1.htm

Select Your Language

Notifications

webdunia
webdunia
webdunia
webdunia

ಅಂಜೂರದ ಬರ್ಫಿ

ಅಂಜೂರದ ಬರ್ಫಿ
ಬೇಕಾಗುವ ಸಾಮಗ್ರಿ: 12, 15ಒಣ ಅಂಜೂರ, ಸಣ್ಣಗೆ ಹೆಚ್ಚಿದ ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಎರಡು ದೊಡ್ಡ ಚಮಚ ತುಪ್ಪ, ಏಲಕ್ಕಿ ಪುಡಿ.

ಮಾಡುವ ವಿಧಾನ: ಅಂಜೂರವನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷ ನೆನೆಸಿ. ನೆನೆಸಿದ ಅಂಜೂರವನ್ನು ಹೊರತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಅಂಜೂರದ ಪೇಸ್ಟಿಗೆ ಗೋಡಂಬಿ, ಬಾದಾಮಿ, ದ್ರಾಕ್ಷಿ, ಏಲಕ್ಕಿ, ತುಪ್ಪ ಹಾಕಿ ಬೆರೆಸಿ. ಪ್ಲಾಸ್ಟಿಕ್ ಹಾಳೆಗೆ ತುಪ್ಪ ಸವರಿ ಸಮಾನವಾಗಿ ಈ ಪೇಸ್ಟನ್ನು ಹರಡಿ ಫ್ರಿಡ್ಜಿನಲ್ಲಿಡಿ. ಒಂದು ಗಂಟೆಯ ನಂತರ ಹೊರತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.

Share this Story:

Follow Webdunia kannada