Article Sweets Recipes In Kannada %e0%b2%85%e0%b2%82%e0%b2%9c%e0%b3%82%e0%b2%b0 %e0%b2%ae%e0%b2%bf%e0%b2%b2%e0%b3%8d%e0%b2%95%e0%b3%8d %e0%b2%b6%e0%b3%87%e0%b2%95%e0%b3%8d 109091600078_1.htm

Daily Horoscope

Select Your Language

Notifications

webdunia
webdunia
webdunia
webdunia

ಅಂಜೂರ ಮಿಲ್ಕ್ ಶೇಕ್

ಅಂಜೂರ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿ- 3-4 ಅಂಜೂರ ಹಣ್ಣು, ಒಂದು ಕಪ್ ಹಾಲು, ಅರ್ಧ ಕಪ್ ಸಕ್ಕರೆ, 2-3 ಗೋಡಂಬಿ ಹಾಗೂ ಬಾದಾಮಿ.

ಮಾಡುವ ವಿಧಾನ- ಅಂಜೂರ ಹಣ್ಣು, ಹಾಲು, ಸಕ್ಕರೆ ಒಟ್ಟಾಗಿ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ನಂತರ ಅದಕ್ಕೆ ಗೋಡಂಬಿ ಬಾದಾಮಿ ಹಾಕಿ. ತಣ್ಣಗೆ ಬೇಕಿದ್ದರೆ ಐಸ್ ಹಾಕಿ ತುಬ ಹೊತ್ತು ಇಡದೇ ಫ್ರೆಶ್ ಆಗಿಯೇ ಸವಿಯಿರಿ.

Share this Story:

Follow Webdunia kannada