Webdunia - Bharat's app for daily news and videos

Install App

ಬಾಳೆಹಣ್ಣು ಕಸ್ಟರ್ಡ್

Webdunia
ಬೇಕಾಗುವ ಸಾಮಗ್ರಿ- ಎರಡು ಬಾಳೆಹಣ್ಣು, ಕಸ್ಟರ್ಡ್ ಪೌಡರ್, 1 ಆಪಲ್, 150 ಎಂಎಲ್ ಹಾಲು, ಕಾಲು ಕಪ್ ಸಕ್ಕರೆ, ಒಂದು ಚಮಚ ಬಾದಾಮಿ ತುಂಡುಗಳು, ಒಂದು ಚಮಚ ಗೊಂಡಂಬಿ ಚೂರುಗಳು, 1 ಚಮಚ ಪಿಸ್ತಾ ಚೂರುಗಳು, 1 ಚಮಚ ಒಣ ದ್ರಾಕ್ಷಿ ಚೂರುಗಳು, ವೆನಿಲ್ಲಾ ಎಸೆನ್ಸ್ ಕೆಲವು ಬಿಂದುಗಳು.ಮಾಡುವ ವಿಧಾನ- ಸಕ್ಕರೆ ಹಾಗೂ ಕಸ್ಟರ್ಡ್ ಪುಡಿಯನ್ನು ಸ್ವಲ್ಪ ಹಾಲಿನೊಂದಿಗೆ ಸೇರಿಸಿ ಕಲಸಿ. ಇನ್ನುಳಿದ ಸ್ವಲ್ಪ ಹಾಲನ್ನು ಬಿಸಿ ಮಾಡಿ ಅದಕ್ಕೆ ಕಲಸಿಟ್ಟ ಈ ಮಿಶ್ರಣವ್ನನು ಸೇರಿಸಿ. ಕುದಿಯಲು ಆರಂಭವಾಗುವವರೆಗೆ ಇದನ್ನು ಬಿಸಿಮಾಡಿ. ವೆನಿಲ್ಲಾ ಎಸೆನ್ಸ್ ಹಾಕಿ. ಬಾಳೆಹಣ್ಣು ಹಾಗೂ ಆಪಲ್‌ಗಳನ್ನು ಸಣ್ಣದಾಗಿ ಕತ್ತರಿಸಿ ಮಿಶ್ರಣಕ್ಕೆ ಹಾಕಿ. ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments