Webdunia - Bharat's app for daily news and videos

Install App

ಬಾದಾಮಿ ಹಾಗೂ ಎಳ್ಳಿನ ಚಿಕ್ಕಿ

Webdunia
ಬೇಕಾಗುವ ಸಾಮಗ್ರಿ: 1/3 ಕಪ್ ತುರಿದ ಬೆಲ್ಲ, ಅರ್ಧ ಕಪ್ ಚಿತ್ತದಾಗಿ ಕತ್ತರಿಸಿದ ಬಾದಾಮಿ, ಕಾಲು ಕಪ್ ಎಳ್ಳು, ಒಂದುವರೆ ಕಪ್ ತುಪ್ಪ. ಮಾಡುವ ವಿಧಾನ: ಒಂದು ಬಾಣಲೆ ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಬಿಸಿಯಾಗುವವರೆಗೆ ಒಲೆ ಮೇಲಿಡಿ. ಅದರಲ್ಲಿ ಎಳ್ಳು ಹಾಗಿ ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಅದನ್ನು ಒಲೆಯಿಂದ ಕೆಳಗಿಳಿಸಿ ಕಣಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಬಾದಾಮಿಯನ್ನು ಹುರಿದು ಪ್ರತ್ಯೇಕವಾಗಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ತುರಿದ ಬೆಲ್ಲ ಸೇರಿಸಿ ಅದು ಪೂರ್ತಿ ಕರಗುವವರೆಗೂ ಹಾಗೇ ಬಿಡಿ. ಈ ಪಾಕ ನೂಲಿನ ತರಹ ಅಂಟಾಗುತ್ತಿದ್ದಂತೆ ತಕ್ಷಣ ಒಲೆಯಿಂದ ಕೆಳಗಿಳಿಸಿ ಅದಕ್ಕೆ ಹುರಿದ ಎಳ್ಳು ಹಾಗೂ ಬಾದಾಮಿ ಸೇರಿಸಿ ಚೆನ್ನಾಗಿ ತಿರುವಿ. ಸರಿಯಾಗಿ ಮಿಕ್ಸ್ ಆದ ಮೇಲೆ ತುಪ್ಪ ಸವರಿದ ತಟ್ಟೆಯಲ್ಲಿ ಹರವಿ. ತಣ್ಣಗಾಗಲು ಬಿಟ್ಟು ಚೌಕಕಾರದಲ್ಲಿ ಕತ್ತರಿಸಿ. ಬಾದಾಮಿ ಹಾಗೂ ಎಳ್ಳಿನ ಚಿಕ್ಕಿ ರೆಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

Show comments