ಏಲಕ್ಕಿ, ಕಾಳು ಮೆಣಸಿನ ಪಾನೀಯ

Webdunia
ಏಲಕ್ಕಿ ಸಿಪ್ಪೆ ಮತ್ತು ಕಾಳು ಮೆಣಸಿಗೆ ನೀರು ಹಾಕಿ ಅರ್ಧ ಗಂಟೆ ನೆನೆಸಿಟ್ಟು ಮಿಕ್ಸಿಯಲ್ಲಿ ನುಣ್ಣಗೆ ಅರಿಯಿರಿ. ನಂತರ 2-3 ಲೋಟ ಬಿಸಿ ನೀರು ಕಾಯಿಸಿಟ್ಟುಕೊಂಡು ಅದಕ್ಕೆ ಸೇರಿಸಿ. ಆರಿದ ನಂತರ ಹಣಿಯಾದ ತಿಳಿ ನೀರನ್ನು ಬಸಿಯಿರಿ. (ಮತ್ತೆ ಚರಟಕ್ಕೆ ಸ್ವಲ್ಪ ಬಿಸಿನೀರು ಹಾಕಿ ಬಳಸಬಹುದು) . ಈ ಹಣ್ಣಿಗೆ ಬೆಲ್ಲ, ನಿಂಬೆ ರಸ, ಉಪ್ಪು ಸೇರಿಸಿ ಮಿಶ್ರಣ ಮಾಡಿರಿ. ಫ್ರಿಜ್‌ನಲ್ಲಿ ತಂಪು ಮಾಡಿಕೊಂಡೂ ಕುಡಿಯಬಹುದು. ಇದು ಬಾಯಿ ರುಚಿ ಹೆಚ್ಚಿಸುತ್ತದೆಯಲ್ಲದೇ, ಅಜೀರ್ಣಕ್ಕೆ ಒಳ್ಳೆಯದು ಮತ್ತು ಪಿತ್ತ ಶಮನಕಾರಿ ಕೂಡ ಹೌದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

Show comments