ಎಳೆನೀರನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ. ಮತ್ತೆ ಅಷ್ಟೇ ಒಂದು ಟಿನ್ ಫ್ರೆಶ್ ಹಾಲನ್ನೂ ಸೇರಿಸಿ. ಚೆನ್ನಾಗಿ ಕಲಕಿ. ನಂತರ ಜೆಲಿಟಿನ್‌ನನ್ನು ಒಂದು ಸಣ್ಣಕಪ್‌ನಲ್ಲಿ ಕರಗಿಸಿ ಎಳೆನೀರಿನ ಮಿಶ್ರಣಕ್ಕೆ ಸೇರಿಸಿ. ನಂತರ ಎಳೆನೀರಿನ ತೆಳುವಾದ ಕಾಯಿಯನ್ನೂ ಇದಕ್ಕೆ ಸೇರಿಸಿ. ಇದನ್ನು ಫ್ರಿಡ್ಜ್‌ನಲ್ಲಿಡಿ.