ಬೇಕಾಗುವ ಪದಾರ್ಥ: ಆಲೂಗೆಡ್ಡೆ, ಸಕ್ಕರೆ, ಹಾಲು, ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಕೇಸರಿ ಬಣ್ಣ (ಹಳದಿ)
ಮಾಡುವ ವಿಧಾನ: ತುರಿದ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಯಿಸಿ. ಹಾಗೆಯೇ ಹಾಲು ಸಕ್ಕರೆ ಪಾಕ ಬರುವಂತೆ ಬಿಸಿಮಾಡಿ. ನಂತರ ಇದಕ್ಕೆ ಬೆಂದ ಅಲೂಗಡ್ಡೆ ಹಾಕಿ. ಇದಕ್ಕೆ ಕೇಸರಿ ಬಣ್ಣ ಹಾಕಿ. ಕೊನೆಗೆ ಗೋಡಂಬಿ, ಒಣದ್ರಾಕ್ಷಿ ತುಪ್ಪದಲ್ಲಿ ಉರಿದು ಹಲ್ವಾದೊಡನೆ ಸೇರಿಸಿ.