Webdunia - Bharat's app for daily news and videos

Install App

ಕುಸ್ತಿಪಟು ಯೋಗೇಶ್ವರ್ ದತ್ ವಿವಾಹಕ್ಕಾಗಿ ತೆಗೆದುಕೊಂಡ ವರದಕ್ಷಿಣೆ ಹಣವೆಷ್ಟು ಗೊತ್ತೇ?!

Webdunia
ಭಾನುವಾರ, 15 ಜನವರಿ 2017 (17:27 IST)
ನವದೆಹಲಿ: ವರದಕ್ಷಿಣೆ ಎನ್ನುವುದು ಭಾರತದಲ್ಲಿ ಸಾಮಾಜಿಕ ಪಿಡುಗು. ಜನವರಿ 16 ರಂದು ವಿವಾಹವಾಗಲಿರುವ ಕುಸ್ತಿ ಪಟು ಯೋಗೇಶ್ವರ್ ದತ್ ಕೂಡಾ ವರದಕ್ಷಿಣೆ ಪಡೆದಿದ್ದಾರೆ. ಆದರೆ ಅದರ ಮೊತ್ತ ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾದೀತು.


ಹರ್ಯಾಣಾದ ಕಾಂಗ್ರೆಸ್ ನಾಯಕ ಜೈಭಗ್ವಾನ್ ಶರ್ಮಾ ಪುತ್ರಿ ಶೀತಲ್ ಎಂಬವರ ಕೈ  ಹಿಡಿಯಲಿದ್ದಾರೆ ಯೋಗೇಶ್ವರ್. ತಮ್ಮ ಕ್ರೀಡೆಯ ಮೂಲಕ ಕೋಟಿಗಟ್ಟಲೆ ಜನರ ಹೃದಯ ಗೆದ್ದ ಯೋಗೇಶ್ವರ್ ವರದಕ್ಷಿಣೆ ವಿಚಾರದಲ್ಲಿ ಕೋಟಿ ರೂಪಾಯಿ ಪಡೆದಿಲ್ಲ. ಅವರು ಪಡೆದಿದ್ದು ಕೇವಲ ಒಂದು ರೂಪಾಯಿ.

ಆ ಮೂಲಕ ವರದಕ್ಷಿಣೆ ವಿಚಾರದಲ್ಲಿ ದೇಶದ ಜನರಿಗೆ ಮಾದರಿಯಾಗಿದ್ದಾರೆ. “ನಾನು ನನ್ನ ಕುಟುಂಬದ ಹುಡುಗಿಯರಿಗೆ ವರದಕ್ಷಿಣೆ ಕೊಡಲು ಹಣ ಹೊಂದಿಸಲು ಹೆಣಗಾಡುತ್ತಿದ್ದುದನ್ನು ನಾನು ನೋಡಿದ್ದೇನೆ. ನನ್ನ ಕನಸು ಇಂದು ನನಸಾಗಿದೆ” ಎಂದು ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಯೋಗೇಶ್ವರ್ ತಾಯಿ ಜೈಭಗ್ವಾನ್ ಅವರಿಂದ ವರದಕ್ಷಿಣೆ ರೂಪದಲ್ಲಿ ಒಂದು ರೂಪಾಯಿ ಪಡೆದುಕೊಂಡು ಆದರ್ಶ ಮೆರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ICC ODI Rankings:No.1 ಬ್ಯಾಟರ್ ಪಟ್ಟಕೇರಿದ ಸ್ಮೃತಿ ಮಂಧಾನ

ಮುಂದಿನ ಸುದ್ದಿ
Show comments