Select Your Language

Notifications

webdunia
webdunia
webdunia
webdunia

ಚೆನ್ನೈ ಓಪನ್ ನಲ್ಲಿ ಭಾಗವಹಿಸುವವರು ಯಾರೆಲ್ಲಾ?

ಚೆನ್ನೈ ಓಪನ್ ನಲ್ಲಿ ಭಾಗವಹಿಸುವವರು ಯಾರೆಲ್ಲಾ?
Chennnai , ಗುರುವಾರ, 22 ಡಿಸೆಂಬರ್ 2016 (10:02 IST)
ನವದೆಹಲಿ: ಚೆನ್ನೈಯಲ್ಲಿ ನಡೆಯಲಿರುವ ಎಟಿಪಿ ಚೆನ್ನೈ ಓಪನ್ ಟೆನಿಸ್ ಕೂಟದಲ್ಲಿ ನಾಲ್ವರು ಭಾರತೀಯರು ಆಡಲಿದ್ದಾರೆ. ಟೆನಿಸ್ ಲೋಕದ ಚಿರ ಯೌವನಿಗ ಲಿಯಾಂಡರ್ ಪೇಸ್ ಸಮೇತ ನಾಲ್ಕು ಜನ ಭಾರತೀಯರು ಭಾಗವಹಿಸಲಿದ್ದಾರೆ.


ಪೇಸ್ ಅಲ್ಲದೆ, ಸಾಕೇತ್ ಮೈನೇನಿ, ರಾಮ್ ಕುಮಾರ್ ರಮಾನಾಥನ್ ಜತೆಯಾಗಿ ಆಡಲಿದ್ದಾರೆ. ಇನ್ನು, ರೋಹನ್ ಬೋಪಣ್ಣಗೆ ಜೀವನ್ ಚೆಡುಂಚೆಳಿಯನ್ ಸಾಥ್ ಕೊಡಲಿದ್ದಾರೆ. ಟೂರ್ನಿಗೆ ನೇರ ಪ್ರವೇಶ ಪಡೆದ ಇನ್ನೊಂದು ಜೋಡಿ ಪುರವ್ ರಾಜ ಮತ್ತು ದಿವಿಜ್ ಶರಣ್.

ಲಿಯಾಂಡರ್ ಪೇಸ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದು, ಅವರು ಬ್ರೆಜಿಲ್ ನ ಆಂಡ್ರೆ ಸಾ ಜತೆ ಆಡಲಿದ್ದಾರೆ. ಜನವರಿ 2 ರಿಂದ ನುಂಗಂಬಾಕಂನಲ್ಲಿ ಟೂರ್ನಿ ಪ್ರಾರಂಭವಾಗಲಿದೆ. ಭಾರತದ ಪೈಕಿ ನಾಲ್ವರು ಡಬಲ್ಸ್ ಜೋಡಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅದೇನೋ ಇದೆಯಂತೆ. ಏನಪ್ಪಾ ಅದು?