Webdunia - Bharat's app for daily news and videos

Install App

ಜೀಕಾ, ಜೀಕಾ: ಅಮೆರಿಕದ ಗೋಲುರಕ್ಷಕಿಯನ್ನು ಹಂಗಿಸಿದ ಬ್ರೆಜಿಲ್ ಅಭಿಮಾನಿಗಳು

Webdunia
ಗುರುವಾರ, 11 ಆಗಸ್ಟ್ 2016 (20:03 IST)
ದೂರದ ದೇಶದಲ್ಲಿರುವ  ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವುದು ಕೆಲವೊಮ್ಮೆ ಭಯ ಹುಟ್ಟಿಸಬಹುದು. ಅಭಿಮಾನಿಗಳು ತಮ್ಮ ಎದುರಾಳಿ ಆಟಗಾರರ ಮನೋಸ್ಥೈರ್ಯ ಕುಂದಿಸಲು ಕೆಲವು ಮಂತ್ರಗಳನ್ನುಮತ್ತು ಘೋಷಣೆಗಳನ್ನು ರೂಪಿಸುತ್ತಾರೆ. ರಿಯೊ ಒಲಂಪಿಕ್ಸ್‌ನ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಅಮೆರಿಕದ ಗೋಲು ರಕ್ಷಕಿ ಹೋಪ್ ಸೋಲೊ ಇಂತಹ ವಿಶಿಷ್ಠ ಭಯಾನಕ ಅನುಭವವನ್ನು ಪಡೆದರು. 
 
ಅಮೆರಿಕ ಫ್ರಾನ್ಸ್ ವಿರುದ್ಧ ಆಡಿದಾಗ ಈ ಘಟನೆ ನಡೆದಿದ್ದು, ಪ್ರತಿಬಾರಿ ಗೋಲುರಕ್ಷಕಿ ಚೆಂಡನ್ನು ಸಂಗ್ರಹಿಸಿ ಕಿಕ್ ಮಾಡಿದಾಗ ಇಡೀ ಸ್ಟೇಡಿಯಂ ಪ್ರೇಕ್ಷಕರು ಜೀಕಾ, ಜೀಕಾ ಎಂದು ಒಟ್ಟಾಗಿ ಕೂಗತೊಡಗಿದ್ದರು.   ಕಾರಣ ಸೋಲೊ ಕೆಲವು ಸಮಯದ ಹಿಂದೆ ರಿಯೊಗೆ ತೆರಳುವ ಮುಂಚೆ ಇನ್‌ಸ್ಟಾಗ್ರಾಂನಲ್ಲಿ ವಿವಾದಾತ್ಮಕ ಚಿತ್ರ ಪೋಸ್ಟ್ ಮಾಡಿದ್ದು ಈ ಘೋಷಣೆಗೆ ಕಾರಣವಾಗಿತ್ತು. ಅವಳು ಮುಖವನ್ನು ಮುಚ್ಚಿಕೊಂಡು ಕೈಯಲ್ಲಿ ಕೀಟ ನಾಶಕವನ್ನು ಹಿಡಿದಿದ್ದಳು. ನಿಮ್ಮದೇ ಜೀಕಾ ಪ್ರೂಫ್ ಪಡೆಯಿರಿ. ರೋಡ್ ಟು ರಿಯೊ ಎಂದು ಆ ಚಿತ್ರಕ್ಕೆ ಅಡಿಬರಹ ನೀಡಿದ್ದಳು.
 
ರಿಯೊದಲ್ಲಿ ಜೀಕಾ ವೈರಸ್ ಅಪಾಯವನ್ನು ಉಲ್ಲೇಖಿಸಿ ಹಾಗೆ ಪೋಸ್ಟ್ ಮಾಡಿದ್ದಳು. ನ್ಯೂಜಿಲೆಂಡ್ ವಿರುದ್ಧ ಆಟದಲ್ಲಿ ಈ ರೀತಿ ಛೇಡಿಸುವ ಘೋಷಣೆ ಆರಂಭವಾಗಿ ಫ್ರಾನ್ಸ್ ವಿರುದ್ಧ ಸ್ಪರ್ಧೆಯಲ್ಲಿ ತೀವ್ರಗೊಂಡಿತು. ಎರಡೂ ಸಂದರ್ಭಗಳಲ್ಲಿ ಸೋಲೊ ಎದೆಗುಂದದೇ ಅಮೆರಿಕದ ಜಯದಲ್ಲಿ ಸಹಕರಿಸಿದ್ದಳು. 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

ಮುಂದಿನ ಸುದ್ದಿ
Show comments