Webdunia - Bharat's app for daily news and videos

Install App

ಮಿಲ್ಖಾಸಿಂಗ್ ಗೆ ಭಾರತ ರತ್ನ ನೀಡಿ: ಟ್ವಿಟರಿಗರ ಆಗ್ರಹ

Webdunia
ಶನಿವಾರ, 19 ಜೂನ್ 2021 (10:54 IST)
ನವದೆಹಲಿ: ನಿನ್ನೆ ರಾತ್ರಿ ನಮ್ಮನ್ನಗಲಿದ ಓಟದ ದಂತಕತೆ ಮಿಲ್ಖಾಸಿಂಗ್ ಗೆ ಭಾರತ ರತ್ನ ನೀಡಿ ಎಂದು ಟ್ವಿಟರಿಗರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಮಿಲ್ಖಾ ಸಿಂಗ್ ಅಗಲುವಿಕೆಗೆ ಕಂಬನಿ ವ್ಯಕ್ತಪಡಿಸಿರುವ ಟ್ವಿಟರಿಗರು, ಅವರು ಎಷ್ಟೋ ಮಂದಿಗೆ ಆದರ್ಶ. ಕಠಿಣ ಪರಿಸ್ಥಿತಿಯಲ್ಲೂ ದೇಶಕ್ಕೆ ಹೆಮ್ಮೆ ತಂದವರು. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಿ ಎಂದು ಟ್ವಿಟಿಗರು ಆಗ್ರಹಿಸಿದ್ದಾರೆ.

ಇದಕ್ಕಾಗಿ ಆನ್ ಲೈನ್ ಅಭಿಯಾನವನ್ನೇ ಆರಂಭಿಸಿರುವ ನೆಟ್ಟಿಗರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹೆಸರುಗಳನ್ನು ಟ್ಯಾಗ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂತರರಾಷ್ಟ್ರೀಯ ಜಾವೆಲಿನ್‌ ಥ್ರೋ ಸ್ಪರ್ಧೆಗೆ ಬೆಂಗಳೂರು ಸಜ್ಜು: ನೀರಜ್ ಚೋಪ್ರಾರನ್ನು ಗೌರವಿಸಿದ ಸಿದ್ದರಾಮಯ್ಯ

ಮೊಹಮ್ಮದ್ ಶಮಿ ನಾಲ್ಕು ಲಕ್ಷ ಕೊಟ್ರೆ ಸಾಲಲ್ಲ, 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮಾಜಿ ಪತ್ನಿ

IND vs ENG: ಔಟಾದ ಸಿಟ್ಟಿಗೆ ಡ್ರೆಸ್ಸಿಂಗ್ ರೂಂನಲ್ಲಿ ಹೆಲ್ಮೆಟ್ ಎತ್ತಿ ಬಿಸಾಕಿದ ರಿಷಭ್ ಪಂತ್

IND vs ENG: 21 ಟೆಸ್ಟ್, 16 ಬಾರಿ 50 ಪ್ಲಸ್ ರನ್, ಟೆಸ್ಟ್ ನಲ್ಲಿ ವೀರ ಯಶಸ್ವಿ ಜೈಸ್ವಾಲ್

IND vs ENG: ಟಾಸ್ ಗೆದ್ದಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ

ಮುಂದಿನ ಸುದ್ದಿ
Show comments