Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಪಂದ್ಯಗಳ ನೇರಪ್ರಸಾರ ಎಲ್ಲಿ? ಯಾವಾಗ?

ಒಲಿಂಪಿಕ್ಸ್ ಪಂದ್ಯಗಳ ನೇರಪ್ರಸಾರ ಎಲ್ಲಿ? ಯಾವಾಗ?
ಟೋಕಿಯೋ , ಗುರುವಾರ, 22 ಜುಲೈ 2021 (09:30 IST)
ಟೋಕಿಯೋ: ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ನೇರ ದೃಶ‍್ಯಾವಳಿಗಳನ್ನು ನೀವು ಪ್ರತಿನಿತ್ಯ ನೋಡಬಹುದು.


ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 5 ರಿಂದ ಸಂಜೆ 7 ಗಂಟೆಯವರೆಗೆ ಒಲಿಂಪಿಕ್ಸ್ ಪಂದ್ಯಗಳ ನೇರಪ್ರಸಾರವಿರಲಿದೆ. ಇದಲ್ಲದೆ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಹೇಳಿದೆ.

ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಭಾರತೀಯ ಸ್ಪರ್ಧಿಗಳ ಸಾಧನೆಯನ್ನು ನೇರವಾಗಿ ವೀಕ್ಷಿಸುವ ಅವಕಾಶ ನಿಮ್ಮದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್ ಹಬ್ಬಕ್ಕೆ ನಾಳೆಯಿಂದ ಚಾಲನೆ