ಸಾನಿಯಾ ಮಿರ್ಜಾಗೆ ದುಬೈನ ಗೋಲ್ಡನ್ ವೀಸಾ

Webdunia
ಶುಕ್ರವಾರ, 16 ಜುಲೈ 2021 (09:40 IST)
ದುಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ದುಬೈನ ಗೋಲ್ಡನ್ ವೀಸಾ ಸೌಲಭ್ಯ ಸಿಕ್ಕಿದೆ. ಇದರ ಅನ್ವಯ ಸಾನಿಯಾ ಈಗ ದುಬೈನಲ್ಲಿ 10 ವರ್ಷ ವಾಸ್ತವ್ಯ ಹೂಡಬಹುದಾಗಿದೆ.


ಸಾನಿಯಾ ಹಾಗೂ ಪಾಕ್ ಮೂಲದ ಕ್ರಿಕೆಟಿಗ ಪತಿ ಶೊಯೇಬ್ ಮಲಿಕ್ ದುಬೈನಲ್ಲಿ ತಮ್ಮದೇ ಬಂಗಲೆ ಹೊಂದಿದ್ದಾರೆ. ಇದೀಗ ಸಾನಿಯಾಗೆ ಅಲ್ಲಿಯೇ ವಾಸ್ತವ್ಯ ಹೂಡುವ ಗೌರವ ದೊರೆತಿದ್ದು ವಿಶೇಷವಾಗಿದೆ.

ಮುಂದಿನ ದಿನಗಳಲ್ಲಿ ಇಲ್ಲಿ ತಮ್ಮದೇ ಟೆನಿಸ್ ಮತ್ತು ಕ್ರಿಕೆಟ್ ಅಕಾಡಮಿ ತೆರೆಯುವ ಉದ್ದೇಶವೂ ಸಾನಿಯಾ ದಂಪತಿಗಿದೆ ಎನ್ನಲಾಗಿದೆ. ಅಲ್ಲದೆ, ಪುತ್ರ ಇಝಾನ್ ರನ್ನೂ ಇಲ್ಲಿಯೇ ಬೆಳೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಗೋಲ್ಡನ್ ವೀಸಾ ಪಡೆದ ಕೆಲವೇ ಕೆಲವು ಭಾರತೀಯ ಗಣ್ಯರ ಸಾಲಿಗೆ ಸಾನಿಯಾ ಸೇರಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್

ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿ ಹಿಂದಿರುಗಿಸ್ತಾರೆ ಇಲ್ಲಾಂದ್ರೆ.. ಬಿಸಿಸಿಐ ಖಡಕ್ ನಿರ್ಧಾರ

ಕ್ಯಾಮರಾ ಎದುರು ಸೂರ್ಯಕುಮಾರ್ ಯಾದವ್ ನಾಟಕವಾಡ್ತಾರೆ, ಭಾರತಕ್ಕೆ ಶಾಪ ಸಿಗಲಿದೆ: ಸಲ್ಮಾನ್ ಅಘಾ

ಒಂದೇ ಒಂದು ಪಂದ್ಯಾವಾಡದೇ ಏಷ್ಯಾ ಕಪ್ ನಲ್ಲಿ ಟೂರ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಗೆದ್ದ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡ ಸೂರ್ಯಕುಮಾರ್ ಯಾದವ್

ಮುಂದಿನ ಸುದ್ದಿ
Show comments