Webdunia - Bharat's app for daily news and videos

Install App

ಸೆಮಿಫೈನಲ್‌ಗೆ ಮುನ್ನ ಆತ್ಮವಿಶ್ವಾಸ ವ್ಯಕ್ತಪಡಿಸಿದ ಸಾನಿಯಾ-ಬೋಪಣ್ಣ ಜೋಡಿ

Webdunia
ಶನಿವಾರ, 13 ಆಗಸ್ಟ್ 2016 (17:22 IST)
ಒಲಿಂಪಿಕ್ ಟೆನ್ನಿಸ್ ಪದಕದ ಭರವಸೆಗೆ ಕೇವಲ ಒಂದು ಗೆಲುವು ಬಾಕಿವುಳಿದಿರುವಂತೆ, ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರ ಮಿಶ್ರ ಡಬಲ್ಸ್ ಜೋಡಿ ಸೆಮಿಫೈನಲ್ಸ್‌ನಲ್ಲಿ ಆಡುವಾಗ ಭಾವನೆಗಳನ್ನು ಬದಿಗಿಟ್ಟು ಹೊಸದಾಗಿ ಆರಂಭಿಸಬೇಕಾಗಿದೆ ಎಂದಿದ್ದಾರೆ.
 
ಪ್ರತಿಯೊಂದು ಸುತ್ತು ಕಠಿಣವಾಗಿರುವುದರಿಂದ ನಾವು ಸುಧಾರಿಸಬಹುದೆಂದು ನಾವು ಈಗಲೂ ಭಾವಿಸಿದ್ದೇವೆ ಎಂದು ಹೇಳಿದರು. ಪ್ರತಿಯೊಂದು ದಿನವೂ ಹೊಸ ದಿನವಾಗಿದ್ದು, ಆ್ಯಂಡಿಯನ್ನು ಸೋಲಿಸಿದ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. ಆದರೆ ಕೊನೆಯಲ್ಲಿ ನಾವು ಭಾವನೆಗಳನ್ನು ಬದಿಗಿಟ್ಟು ಶ್ರೇಷ್ಟ ಪ್ರದರ್ಶನ ನೀಡಬೇಕಾಗಿದೆ ಎಂದು ಸಾನಿಯಾ ಹೇಳಿದರು. 
 
 ಭಾರತದ ಜೋಡಿ ಅಮೆರಿಕದ ಜೋಡಿಗಳಾದ ವೀನಸ್ ವಿಲಿಯಮ್ಸ್ ಮತ್ತು ರಾಮ್ ರಾಜೀವ್ ಅವರನ್ನು ಸೆಮಿಫೈನಲ್ಸ್‌ನಲ್ಲಿ ಎದುರಿಸಲಿದೆ. ಭಾರತದ ಜೋಡಿ ಸೆಮಿಫೈನಲ್ಸ್ ಗೆದ್ದರೆ ಸಾನಿಯಾ ಬೋಪಣ್ಣಗೆ ಬೆಳ್ಳಿಪದಕ ದಕ್ಕುವ ಭರವಸೆ ಇರುತ್ತದೆ. ಅದರಲ್ಲಿ ಸೋತರೆ ಅವರು ಕಂಚಿನ ಪದಕಕ್ಕಾಗಿ ಇನ್ನೊಂದು ಪಂದ್ಯವನ್ನು ಆಡಬೇಕು ಎಂದರು. ಬ್ರಿಟಿಷ್ ಜೋಡಿಯ ವಿರುದ್ಧ ತಾವು ಹೋಮ್ ವರ್ಕ್ ಮಾಡಿದ್ದಾಗಿಯೂ ಅದು ಕ್ಲಿಕ್ ಆಯಿತೆಂದೂ ಸಾನಿಯಾ ಹೇಳಿದರು. 
 
ನಾವು ಕಾರ್ಯಯೋಜನೆಯನ್ನು ಹೊಂದಿ ಅವರ ವಿಡಿಯೊಗಳನ್ನು ನೋಡಿದೆವು. ನಾವು ಅದಕ್ಕೆ ಬದ್ಧರಾಗಿ ಆ್ಯಂಡಿಯನ್ನು ಅದರಿಂದ ಹೊರಗಿಡಲು ಯತ್ನಿಸಿದೆವು. ಅವರು ಅಹಿತಕರ ಶಾಟ್‌ಗಳನ್ನು ಹೊಡೆಯುವಂತೆ ಮಾಡಲು ನಾನು ಬಯಸಿದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments