Webdunia - Bharat's app for daily news and videos

Install App

ಅಸದ್ ಶಫೀಖ್, ಯೂನಿಸ್ ಖಾನ್ ಶತಕ: ಪಾಕಿಸ್ತಾನ ಮೇಲುಗೈ

Webdunia
ಶನಿವಾರ, 13 ಆಗಸ್ಟ್ 2016 (15:02 IST)
ಅಸದ್ ಶಫೀಖ್ ಮತ್ತು ಯೂನುಸ್ ಖಾನ್ ಅವರ ಶತಕಗಳಿಂದ ಪಾಕಿಸ್ತಾನ 6 ವಿಕೆಟ್‌ಗೆ 340 ರನ್ ಗಳಿಸಿದ್ದು, ಓವಲ್‌ನ ಅಂತಿಮ ಟೆಸ್ಟ್ 2ನೇ ದಿನ ಬೌಲರುಗಳು ಪರಿಪೂರ್ಣ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ ಬೆವರುಹರಿಸಿದರು. ಶಫೀಖ್ 109 ರನ್ ಸ್ಕೋರ್ ಮಾಡಿ ಯೂನುಸ್ ಜತೆ 150 ರನ್ ಜತೆಯಾಟವಾಡಿ ಮೊದಲ ಇನ್ನಿಂಗ್ಸ್ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಪಾಕಿಸ್ತಾನ ಸರಣಿಯನ್ನು 2-2ರಿಂದ ಸಮಮಾಡಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಸ್ಥಿತಿಗೆ ಮುಟ್ಟಿದೆ.
 
 ಸ್ಕೋರು ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
328ಕ್ಕೆ 10 ವಿಕೆಟ್
ಅಲಸ್ಟೈರ್ ಕುಕ್ 35, ಜೋಯ್ ರೂಟ್ 26, ಮೊಯಿನ್ ಅಲಿ 108, ಕ್ರಿಸ್ ವೋಕ್ಸ್  45
ವಿಕೆಟ್ ಪತನ
23-1 (ಅಲೆಕ್ಸ್ ಹೇಲ್ಸ್, 6.2), 69-2 (ಅಲೆಸ್ಟೈರ್ ಕುಕ್, 16.5), 73-3 (ಜೋ ರೂಟ್, 17.4), 74-4 (ಜೇಮ್ಸ್ ವಿನ್ಸ್, 19.1), 110-5 (ಗ್ಯಾರಿ ಬ್ಯಾಲನ್ಸ್ 27.2), 203-6 (ಜೋನಿ ಬೈರ್ಸ್ಟೋವ್, 52.3), 282-7 (ಕ್ರಿಸ್ ವೋಕ್ಸ್, 66.4), 282-8 (ಸ್ಟುವರ್ಟ್ ಬ್ರಾಡ್, 66.6), 296-9 (ಸ್ಟೀವನ್ ಫಿನ್, 70.4), 328-10 (ಮೊಯಿನ್ ಅಲಿ, 76.4)
 ಬೌಲಿಂಗ್ ವಿವರ
 ಮೊಹಮ್ಮದ್ ಅಮೀರ್ 2 ವಿಕೆಟ್, ಸೊಹೇಲ್ ಖಾನ್ 5, ವಾಹಬ್ ರಿಯಾಜ್ 3
 ಪಾಕಿಸ್ತಾನ ಮೊದಲ ಇನ್ನಿಂಗ್ಸ್
340ಕ್ಕೆ 6 ವಿಕೆಟ್
ಅಜರ್ ಅಲಿ 49, ಯಾಸಿರ್ ಶಾಹ್ 26, ಅಸದ್ ಶಫೀಖ್ 109, ಯೂನಿಸ್ ಖಾನ್ 101
ವಿಕೆಟ್ ಪತನ
3-1 (ಸಾಮಿ ಅಸ್ಲಾಂ, 1.5), 52-2 (ಯಾಸಿರ್ ಶಾ 17.3), 127-3 (ಅಝರ್ ಅಲಿ, 39.2), 277-4 (ಅಸದ್ ಶಫೀಕ್, 75.3), 316-5 (ಮಿಸ್ಬಾ ಉಲ್ ಹಕ್, 84.1), 320-6 (ಇಫ್ತಿಖಾರ್ ಅಹ್ಮದ್, 84.5)
 
 ಬೌಲಿಂಗ್ ವಿವರ
ಸ್ಟುವರ್ಟ್ ಬ್ರಾಡ್ 1 ವಿಕೆಟ್, ಸ್ಟೀವನ್ ಫಿನ್ 2, ಕ್ರಿಸ್ ವೋಕ್ಸ್ 2, ಮೊಯಿನ್ ಅಲಿ 1 ವಿಕೆಟ್ 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

ಮುಂದಿನ ಸುದ್ದಿ
Show comments