Webdunia - Bharat's app for daily news and videos

Install App

ರಿಯೊ ಒಲಿಂಪಿಕ್ಸ್: ರಾಫೆಲ್ ನಡಾಲ್‌ಗೆ ಡಬಲ್ಸ್ ಚಿನ್ನ, ಸಿಂಗಲ್ಸ್ ಚಿನ್ನಕ್ಕೆ ಸಮೀಪ

Webdunia
ಶನಿವಾರ, 13 ಆಗಸ್ಟ್ 2016 (18:33 IST)
ರಿಯೊ ಡಿರಾಫೆಲ್ ನಡಾಲ್ ತಮ್ಮ ಎರಡನೇ ಒಲಿಂಪಿಕ್ ಚಿನ್ನದ ಪದಕವನ್ನು ಶುಕ್ರವಾರ ಗೆದ್ದಿದ್ದು, ರಿಯೊ ಸಿಂಗಲ್ಸ್ ಸೆಮಿಫೈನಲ್ಸ್‌ಗೆ ತಲುಪುವ ಮೂಲಕ ಮೂರನೇ ಚಿನ್ನದ ಪದಕಕ್ಕೆ ಸಮೀಪದಲ್ಲಿದ್ದಾರೆ. ಸ್ಪೇನ್ ಗ್ರೇಟ್ ನಡಾಲ್ ಮತ್ತು ಸುದೀರ್ಘಕಾಲದ ಸ್ನೇಹಿತ ಮಾರ್ಕ್ ಲೋಪೆಜ್ ರೊಮಾನಿಯಾದ ಫ್ಲೊರಿನ್ ಮರ್ಗಿಯಾ ಮತ್ತು ಹೋರಿಯಾ ಟೆಕಾವು ಅವರನ್ನು 6-2, 3-6, 4-6ರಿಂದ ಪುರುಷರ ಡಬಲ್ಸ್‌ನಲ್ಲಿ ಸೋಲಿಸಿದರು.
 
 ನಡಾಲ್ 2008ರ ಸಿಂಗಲ್ಸ್ ಚಾಂಪಿಯನ್ ಆಗಿದ್ದು, ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಮತ್ತು ಚಿಲಿಯ ನಿಕೋಲಾಸ್ ಮಾಸು ಜತೆಗೆ ಸಿಂಗಲ್ಸ್ ಮತ್ತು ಡಬಲ್ಸ್ ಗೆದ್ದ ನಾಲ್ಕನೇ ಆಟಗಾರ ಎನಿಸಿದ್ದಾರೆ.
 
ಇದು ನನ್ನ ಅತ್ಯುತ್ತಮ ಸ್ನೇಹಿತನ ಜತೆ ಗೆಲ್ಲುವ ಅಚ್ಚರಿಯ ಅನುಭವ ಎಂದು ನಡಾಲ್ ಗೆಲುವಿನ ಬಳಿಕ ಹೇಳಿದರು. ಇದಕ್ಕೆ ಮುಂಚೆ 30 ವರ್ಷದ ನಡಾಲ್ ಬ್ರೆಜಿಲ್ ಥಾಮಸ್ ಬೆಲ್ಲುಸಿಯನ್ನು 2-6, 6-4 ಮತ್ತು 6-2ರಲ್ಲಿ ಸಿಂಗಲ್ಸ್ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಸೋಲಿಸಿದರು. ನಡಾಲ್ ಶನಿವಾರ ಅರ್ಜಂಟೈನಾದ ಜಾನ್ ಮಾರ್ಟಿನ್ ಡೆಲ್ ಪೊಟ್ರೊವನ್ನು ಫೈನಲ್‌ ಸ್ಥಾನಕ್ಕಾಗಿ ಎದುರಿಸಲಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments