Select Your Language

Notifications

webdunia
webdunia
webdunia
webdunia

ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ತಾರೆ ಸಿಂಧು

ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ತಾರೆ ಸಿಂಧು
ಟೋಕಿಯೋ , ಭಾನುವಾರ, 1 ಆಗಸ್ಟ್ 2021 (17:58 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಗೆಲ್ಲುವುದೇ ಒಂದು ಮಹತ್ಸಾಧನೆ. ಅಂತಹದ್ದರಲ್ಲಿ ಎರಡೆರಡು ಬಾರಿ ಸತತವಾಗಿ ಒಲಿಂಪಿಕ್ ಪದಕ ಗೆದ್ದು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ದಾಖಲೆ ಮಾಡಿದ್ದಾರೆ.
Photo Courtesy: Twitter


ಎರಡು ಒಲಿಂಪಿಕ್ ಪದಕ ಗೆದ್ದ ಸಿಂಧು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ತಾರೆ ಎಂಬ ಇತಿಹಾಸ ಬರೆದಿದ್ದಾರೆ.

ಕಳೆದ ಬಾರಿ ಒಲಿಂಪಿಕ್ಸ್ ನಲ್ಲೂ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರೂ ಭಾರತೀಯ ತಾರೆಯದ್ದು ಅಪೂರ್ವ ಸಾಧನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಡ್ಮಿಂಟನ್: ಕಂಚು ಗೆದ್ದ ಪಿ.ವಿ. ಸಿಂಧು