Select Your Language

Notifications

webdunia
webdunia
webdunia
webdunia

ಲಯನಲ್ ಮೆಸ್ಸಿಯ ಬೆಡ್‌ರೂಂ ರಹಸ್ಯ ಬಿಚ್ಚಿಟ್ಟ ರೂಪದರ್ಶಿ

ಲಯನಲ್ ಮೆಸ್ಸಿಯ ಬೆಡ್‌ರೂಂ ರಹಸ್ಯ ಬಿಚ್ಚಿಟ್ಟ ರೂಪದರ್ಶಿ
ಅರ್ಜಂಟೈನಾ , ಗುರುವಾರ, 4 ಆಗಸ್ಟ್ 2016 (18:21 IST)
ಈ ವರ್ಷ ಫುಟ್ಬಾಲ್ ಗ್ರೇಟ್ ಲಯನಲ್ ಮೆಸ್ಸಿ ಕಠಿಣ ಹಾದಿಯನ್ನು ಸವೆಸಿದ್ದಾರೆ. ತೆರಿಗೆ ವಂಚನೆ ಅಪರಾಧಗಳಿಗಾಗಿ ಮೆಸ್ಸಿ ಜೈಲುಶಿಕ್ಷೆಗೆ ಒಳಗಾಗಿರುವ ನಡುವೆ ಇನ್ನಷ್ಟು ತೊಂದರೆಗಳು ಮೆಸ್ಸಿಯನ್ನು ಅಪ್ಪಳಿಸುತ್ತಿವೆ. ಇದೀಗ ಅರ್ಜಂಟೈನಾ ರೂಪದರ್ಶಿಯೊಬ್ಬಳು ಪೆರುವಿನ ಟಿವಿ ಶೋಗೆ ನೀಡಿದ ಸಂದರ್ಶನದಲ್ಲಿ ಮೆಸ್ಸಿಯ ಬೆಡ್‌ರೂಂನ ಸ್ಫೋಟಕ ರಹಸ್ಯಗಳನ್ನು ಬಯಲು ಮಾಡಿದ್ದಾಳೆ. 
 
ಟಿವಿ ಶೋನಲ್ಲಿ ಕ್ಸೋಆನಾ ಗೊಂಜಾಲೆಜ್ ಬಾರ್ಸೆಲೋನಾ ಸೂಪರ್‌ಸ್ಟಾರ್ ಮೆಸ್ಸಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿದ್ದಾಳೆ. ಇದು ಅನೇಕ ವರ್ಷಗಳ ಹಿಂದೆ ನಡೆದಿತ್ತು. ಆಗ ಮೆಸ್ಸಿ ಯುವಕರಾಗಿದ್ದರು. ಆದರೆ ಅವರು ಅಪ್ರಾಪ್ತ ವಯಸ್ಕರಾಗಿರದೇ ಏನುಮಾಡುತ್ತಿದ್ದಾರೆಂದು ಚೆನ್ನಾಗಿ ಗೊತ್ತಿತ್ತು. ಆಗ ಅವರು ನಾಚಿಕೆಯಿಂದ ಇರುವುದನ್ನು ಗಮನಿಸಿದೆ.  ನಾವು ಸಂಗೀತ ಕುರಿತು ಮಾತನಾಡಿದೆವು. ಅದಾದ ಬಳಿಕ ಅವರ ಅಪಾರ್ಟ್‌ಮೆಂಟ್‌ಗೆ ತೆರಳಿದೆವು.
 
ಮೈದಾನದ ಎಲ್ಲ ಕಡೆ ಆಡಿದಾಗ, ನೀವು ಅವರಿಂದ ಫೇವರ್ ನಿರೀಕ್ಷಿಸುತ್ತೀರಿ. ಆದರೆ ಒಂದು ಹಂತದಲ್ಲಿ ನಾನು ಮೃತ ದೇಹದ ಜತೆ ಇದ್ದಂತೆ ಭಾಸವಾಯಿತು ಎಂದು ರೂಪದರ್ಶಿ ಹೇಳಿದ್ದಾಳೆ.  ರೂಪದರ್ಶಿಯ ಕಾಮೆಂಟ್‌ನಿಂದ ಮೆಸ್ಸಿಗೆ ಇನ್ನಷ್ಟು ಸಂಕಷ್ಟದ ಸಮಯ ಬರುವ ಸಾಧ್ಯತೆಯನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ವಿಶೇಷ ಬ್ಯಾಟಿಂಗ್ ಪ್ರದರ್ಶನ ಶ್ಲಾಘಿಸಿದ ಕೊಹ್ಲಿ