Select Your Language

Notifications

webdunia
webdunia
webdunia
webdunia

ಬಾಕ್ಸಿಂಗ್ ಪ್ರಿಕ್ವಾರ್ಟರ್ ಕಣದಲ್ಲಿ ಇಂದು ಮೇರಿ ಕೋಮ್ ಪಂದ್ಯ

ಬಾಕ್ಸಿಂಗ್ ಪ್ರಿಕ್ವಾರ್ಟರ್ ಕಣದಲ್ಲಿ ಇಂದು ಮೇರಿ ಕೋಮ್ ಪಂದ್ಯ
ಟೋಕಿಯೋ , ಗುರುವಾರ, 29 ಜುಲೈ 2021 (10:40 IST)
ಟೋಕಿಯೋ: ಬಾಕ್ಸಿಂಗ್ ನಲ್ಲಿ ಇಂದು ಭಾರತದ ಭರವಸೆಯ ತಾರೆ ಮೇರಿ ಕೋಮ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.


ಮೊದಲ ಪಂದ್ಯ ಗೆದ್ದಿದ್ದ ಮೇರಿ ಕೋಮ್ ಇಂದು ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕೊಲಂಬಿಯಾದ ಇಂಗ್ರಿಟ್ ವಲೆನ್ಷಿಯಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 3.36 ಕ್ಕೆ ನಡೆಯಲಿದೆ.

ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದ ಮೇರಿ ಕೋಮ್ ಈ ಬಾರಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ. ಅದನ್ನು ಸಾಕಾರಗೊಳಿಸಬೇಕಾದರೆ ಇಂದಿನ ಪಂದ್ಯವನ್ನು ಅವರು ಗೆಲ್ಲಲೇಬೇಕಾಗಿದೆ. ಹಿರಿಯ ತಾರೆಯಿಂದ ಭಾರತಕ್ಕೆ ಸಾಕಷ್ಟು ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಚರಿಯಲ್ಲಿ ಗೆಲುವು ಕಂಡ ದೀಪಿಕಾ-ಅತನು ದಾಸ್ ದಂಪತಿ