Webdunia - Bharat's app for daily news and videos

Install App

ಕಾಲ್ಪನಿಕ ಸೂಪರ್ ಹೀರೋ ಹಲ್ಕ್ ರೀತಿ ಕಾಣುವ ಇರಾನ್ ವೇಟ್ ಲಿಫ್ಟರ್

Webdunia
ಶನಿವಾರ, 18 ಜೂನ್ 2016 (17:35 IST)
ಇವನು ಸಜಾದ್ ಗಾರೀಬಿ 175 ಕೆಜಿ ತೂಕವಿದ್ದು, ಇರಾನಿನ ವೇಟ್ ಲಿಫ್ಟರ್. ಇವನು ಕಾಲ್ಪನಿಕ ಸೂಪರ್‌ಹೀರೊ ಹಲ್ಕ್ ರೀತಿಯಲ್ಲಿ ಕಾಣುತ್ತಾನೆ. ಆಸಕ್ತಿದಾಯಕ ಸಂಗತಿಯೆಂದರೆ ಅವನಿಗೆ ಕೇವಲ 24 ವರ್ಷಗಳಾಗಿದ್ದು, ಅನೇಕ ಮಂದಿಗೆ ಅದನ್ನು ನಂಬಲೂ ಸಾಧ್ಯವಾಗುತ್ತಿಲ್ಲ.
 
 ಅವನ ಬೃಹತ್ ಗಾತ್ರದಿಂದಾಗಿ ಪರ್ಶಿಯನ್ ಹರ್ಕ್ಯುಲಸ್ ಎಂದು ಹೆಸರಾಗಿದ್ದಾನೆ. ಇನ್ನೊಂದು ವಿಷಯವೇನೆಂದರೆ  ಭಾರೀ ಗಾತ್ರದ, ಅಜಾನುಬಾಹು ಶರೀರದ ಅವನಿಗೆ ಕುತ್ತಿಗೆಯೇ ಇಲ್ಲ. ಎದೆಯ ಭಾಗ ನೇರವಾಗಿ ತಲೆಯೊಂದಿಗೆ ಸಂಪರ್ಕಹೊಂದಿದೆ.

 
 
ಅವನ ದೊಡ್ಡ ಆಕಾರ ನೋಡಿ ಕೆಲವು ಜನರು ಹೆದರಿಕೊಂಡರೂ ಸಹ ಅವನ ಮನಸ್ಸು ಮಾತ್ರ ಮೃದುವಾಗಿದ್ದು, ಬೇರೆ ಮಾನವ ಜೀವಿಗಳ ರೀತಿಯಲ್ಲಿ ಇದ್ದಾನೆಂದು ಅವನ ಪರಿಚಯಸ್ಥ ಜನರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

ಮುಂದಿನ ಸುದ್ದಿ
Show comments