Webdunia - Bharat's app for daily news and videos

Install App

ಭಾರತದ ಬಾಕ್ಸರ್‌ಗಳಿಗೆ ಹೊಸ ಕಿಟ್‌ಗಳು, ಒಲಿಂಪಿಕ್ ಅನರ್ಹತೆ ಬೆದರಿಕೆಯಿಲ್ಲ

Webdunia
ಗುರುವಾರ, 11 ಆಗಸ್ಟ್ 2016 (17:47 IST)
ತಮ್ಮ ದೇಶದ ಹೆಸರನ್ನು ಹೊಂದಿರುವ ಉಡುಪುಗಳನ್ನು ಧರಿಸದಿದ್ದರಿಂದ ಅನರ್ಹತೆಯ ಭೀತಿ ಎದುರಿಸಿದ್ದ ಭಾರತದ ಬಾಕ್ಸರ್‌ಗಳು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘಟನೆಯ ಅಗತ್ಯಕ್ಕೆ ತಕ್ಕಂತೆ ತಮ್ಮ ಕಿಟ್‌ಗಳನ್ನು ಬದಲಿಸಿದ್ದಾರೆ. ಮನೋಜ್ ಕುಮಾರ್ ಅವರು ತಮ್ಮ ಲೈಟ್ ವೇಟ್ (64 ಕೆಜಿ) ವಿಭಾಗದಲ್ಲಿ ಲಿಥುಯೇನಿಯಾದ ಎವಾಲ್ಡಾಸ್ ಪೆಟ್ರೌಸ್ಕಾಸ್‌ ವಿರುದ್ಧ ಜಯಗಳಿಸಿದ ಬಳಿಕ ಎಐಬಿಎ ಅಧಿಕಾರಿಗಳು ತಾಂತ್ರಿಕ ದೋಷದ ಕಡೆ ಗಮನಸೆಳೆದರು.
 
ಇದೊಂದು ಸಾಮಾನ್ಯ ವಿಷಯವಾಗಿದ್ದು, ಅನೇಕ ದೇಶಗಳು ಈ ಸಮಸ್ಯೆಯನ್ನು ಎದುರಿಸುತ್ತವೆ. ಇಂತಹ ಉದಾಹರಣೆಗಳಲ್ಲಿ ಸಂಘಟಕರು ಸ್ವತಃ ಬದಲಿಯನ್ನು ಒದಗಿಸುತ್ತಾರೆ ಎಂದು ರಾಷ್ಟ್ರೀಯ ಕೋಚ್ ಗುರುಬಕ್ಸ್ ಸಿಂಗ್ ಸಾಂಧು ಹೇಳಿದರು.
 
ದೇಶದ ರಾಷ್ಟ್ರೀಯ ಕುಸ್ತಿ ಒಕ್ಕೂಟಕ್ಕೆ ಅಮಾನತಿನ ಶಿಕ್ಷೆ ನೀಡಲಾಗಿದ್ದರೂ ಭಾರತದ ಬಾಕ್ಸರ್‌ಗಳನ್ನು ತ್ರಿವರ್ಣ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಇಲ್ಲಿಯವರೆಗೆ ವಿಕಾಸ್ ಕೃಷ್ಣನ್(75 ಕೆಜಿ) ಮತ್ತು ಮನೋಜ್ (64 ಕೆಜಿ) ತಮ್ಮ ಆರಂಭದ ಹೋರಾಟಗಳಲ್ಲಿ ಗೆದ್ದು ಆಯಾ ವಿಭಾಗದ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದ್ದಾರೆ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

ಮುಂದಿನ ಸುದ್ದಿ
Show comments