Select Your Language

Notifications

webdunia
webdunia
webdunia
webdunia

ಹೀನಾ ಸಿದು ರಿಯೊ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕದ ಗುರಿ

heena sidhu
ನವದೆಹಲಿ , ಸೋಮವಾರ, 25 ಜುಲೈ 2016 (19:35 IST)
ಹೀನಾ ಸಿದು ರಿಯೊ ಒಲಂಪಿಕ್ಸ್ ಶೂಟಿಂಗ್‌ನಲ್ಲಿ ಮಹಿಳೆಯರ 10 ಮೀ ಮತ್ತು 25 ಮೀ ಏರ್ ಪಿಸ್ತೂಲು ವಿಭಾಗದಲ್ಲಿ ಪ್ರತಿನಿಧಿಸಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವ ಕಪ್ ಫೈನಲ್‌‍ನಲ್ಲಿ ವಿಶ್ವದಾಖಲೆಯ ಸ್ಕೋರಿನಿಂದ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಮೊದಲ ಪಿಸ್ತೂಲು ವಿಭಾಗದ ಪ್ರತಿಪಾದಕರಾದರು.
 
 ಒಲಿಂಪಿಕ್ಸ್ ಏರ್ ಪಿಸ್ತೂಲು ಅರ್ಹತಾ ಸುತ್ತಿನಲ್ಲಿ ಅವರು 12ನೇ ಸ್ಥಾನ ಪಡೆದಿದ್ದು, ಅದು ಅವರ ಒಲಿಂಪಿಕ್ ಪ್ರಯಾಣದ ಆರಂಭವಾಗಿತ್ತು.
 
ದೊಡ್ಡ ಕ್ರೀಡಾಕೂಟಗಳಲ್ಲಿ  ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ಅವರು ಅವಲಂಬನೆಯಾಗಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ತಾಂತ್ರಿಕ ಅಂಶಗಳಿಗೆ ನಾನು ಗಮನಹರಿಸಿದ್ದೆ. ಆದರೆ ಈ ಒಲಿಂಪಿಕ್ಸ್‌ಗೆ ಹೋಗುವ ಮುನ್ನ ನಾನು ಒತ್ತಡದ ತರಬೇತಿ ಮತ್ತು ಚಿತ್ತಚಾಂಚಲ್ಯ ನಿವಾರಣೆ ತರಬೇತಿ ಪಡೆಯುತ್ತಿದ್ದೇನೆ ಎಂದು ಹೀನಾ ಸಿದು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್ 2016: ರಷ್ಯಾಗೆ ಸಂಪೂರ್ಣ ನಿಷೇಧವಿಲ್ಲ