ಫಿಫಾದಲ್ಲಿ ಪರಫಾರ್ಮ್‌ ಮಾಡಲಿರುವ ಪಿಟ್‌‌‌‌ಬುಲ್‌‌

ಮಂಗಳವಾರ, 10 ಜೂನ್ 2014 (11:44 IST)
ಅಮೆರಿಕದ ರೈಪರ್ ಪಿಟಬುಲ್‌ ಜೂನ್‌ 12ರಂದು ಬ್ರೆಜಿಲ್‌‌‌‌‌ನಲ್ಲಿ ವಿಶ್ವ ಕಪ್‌ ಉಧ್ಘಾಟನಾ ಸಮಾರಂಭದಲ್ಲಿ ಪರಫಾರ್ಮ ಮಾಡಲು ರೋಮಾಂಚಿತರಾಗಿದ್ದಾರೆ. ಇವರ ಫಿಫಾ ವಿಶ್ವ ಕಪ್‌‌‌ 2014ರ ಓಲೆ ಓಲೆ ಹಾಡು ಮೊದಲೆ ಸುಪರ್‌‌‌ಜಹಿಟ್‌ ಆಗಿದೆ.  
 
ಓಲೆ ಓಲೆ (ವಿ ಆರ್‌ ಓನ್‌) ನಲ್ಲಿ ಪಾಪ್‌ ಸ್ಟಾರ್‌ ಜೆನಿಫರ್‌ ಲೋಪೆಜ್ ಮತ್ತು ಲ್ಕಾವುಡಿಯಾರ ಧ್ವನಿ ಕೂಡ ಇದೆ.  
 
ಓಲೆ ಓಲೆ ಫಿಫಾ ವಿಶ್ವ ಕಪ್‌‌ನ ಅಧಿಕಾರಿಕ ಗೀತೆಯಾದ ಕಾರಣ ನಾನು ಮತ್ತು ಲ್ಕಾವುಡಿಯಾ ಜೂನ್‌ 12ರಂದು ಉಧ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದೆವೆ. ಈ ಕುರಿತು ನಾವು ಸಾಕಷ್ಟು ರೋಮಾಂಚಿತರಾಗಿದ್ದೆವೆ. ಇದನ್ನು ಲಕ್ಷಾಂತರ ದರ್ಶಕರು ನೋಡಲಿದ್ದಾರೆ. ಕಳೆದ ವಿಶ್ವ ಕಪ್‌‌‌‌‌ನಲ್ಲಿ ಲಾತಿನ್‌ ಗಾಯಕಿ ಶಕಿರಾರ ಹಾಡಾದ ವಾಕಾ ವಾಕಾ ಬಹಳಷ್ಟು ಹಿಟ್‌‌ ಆಗಿತ್ತು ಎಂದು ಪಿಟ್‌‌‌‌ಬುಲ್‌‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 
 
ಪಿಟ್‌‌‌‌ಬುಲ್ ಕಳೆದ ವರ್ಷ ಐಪಿಎಲ್‌‌‌ ಉಧ್ಘಾಟನೆ ಸಮಾರಂಬದಲ್ಲಿ ಪರಫಾರ್ಮ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ