Select Your Language

Notifications

webdunia
webdunia
webdunia
webdunia

ತವರಿಗೆ ಮರಳುತ್ತಿರುವ ಕಾಮನ್ ವೆಲ್ತ್ ಹೀರೋಗಳಿಗೆ ಭರ್ಜರಿ ಸ್ವಾಗತ

ಕಾಮನ್ ವೆಲ್ತ್ ಗೇಮ್ಸ್
ಬರ್ಮಿಂಗ್ ಹ್ಯಾಮ್ , ಮಂಗಳವಾರ, 9 ಆಗಸ್ಟ್ 2022 (10:14 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕಗಳ ಬೇಟೆಯಾಡಿ ತವರಿಗೆ ಮರಳುತ್ತಿರುವ ಭಾರತೀಯ ಕ್ರೀಡಾಳುಗಳಿಗೆ ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯುತ್ತಿದೆ.

ಭಾರತದ ಬಾಕ್ಸರ್ ಗಳ ತಂಡ ನಿನ್ನೆ ವಿಮಾನ ನಿಲ್ದಾಣಕ್ಕೆ ಜೊತೆಯಲ್ಲೇ ಬಂದಿಳಿದಿದ್ದು ಎಲ್ಲರನ್ನೂ ಸ್ವಾಗತಿಸಿ ಸನ್ಮಾನಿಸಲಾಗಿದೆ. ಇದೇ ರೀತಿ ಅಥ್ಲೆಟ್ ಗಳು, ವೈಟ್ ಲಿಫ್ಟರ್ ಗಳೂ ತವರಿಗೆ ಬಂದಿಳಿದಿದ್ದು, ವಿಮಾನ ನಿಲ್ದಾಣದಲ್ಲಿಯೇ ಅಭೂತಪೂರ್ವ ಸ್ವಾಗತ ದೊರೆತಿದೆ.

ನಿನ್ನೆ ಮುಕ್ತಾಯಗೊಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗಿಯಾಗಿದ್ದ ಇನ್ನಷ್ಟು ಸಾಧಕರು ತವರಿಗೆ ಮರಳಬೇಕಿದೆ. ಇವರೆಲ್ಲರನ್ನೂ ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ ವಾಡ್ ಗೆ 15 ಲಕ್ಷ ಬಹುಮಾನ