ರಿಯೊ ಒಲಿಂಪಿಕ್ಸ್ನ ಕುಸ್ತಿ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಳುಗಳು ಯಾರಿದ್ದಾರೆಂದು ಕೆಳಗೆ ನೀಡಲಾಗಿದೆ.
ಪುರುಷರ ಕುಸ್ತಿ
ಫ್ರೀಸ್ಟೈಲ್
57 ಕೆಜಿ ವಿಭಾಗದಲ್ಲಿ ಸಂದೀಪ್ ತೋಮಾರ್
65 ಕೆಜಿ ವಿಭಾಗದಲ್ಲಿ ಯೋಗೇಶ್ವರ್ ದತ್
74 ಕೆಜಿ ವಿಭಾಗದಲ್ಲಿ ನರಸಿಂಗ್ ಯಾದವ್
ಪುರುಷರ ಗ್ರೀಕೋ ರೋಮನ್
85ಕೆಜಿಗಿಂತ ಕಡಿಮೆ ವಿಭಾಗದಲ್ಲಿ ರವೀಂದ್ರ ಖಾತ್ರಿ
98ಕ್ಕಿಂತ ಕಡಿಮೆ ವಿಭಾಗದಲ್ಲಿ ಹರ್ದೀಪ್ ಸಿಂಗ್
ಮಹಿಳೆಯರ ಫ್ರೀಸ್ಟೈಲ್
48 ಕೆಜಿಗಿಂತ ಕಡಿಮೆ ವಿನೇಶ್ ಪೋಗಾತ್
53ಕೆಜಿಗಿಂತ ಕಡಿಮೆ ಬಬಿತಾ ಕುಮಾರ್
58 ಕೆಜಿಗಿಂತ ಕಡಿಮೆ ಸಾಕ್ಷಿ ಮಲಿಕ್
ಕುಸ್ತಿ ಪಂದ್ಯಗಳು ಆಗಸ್ಟ್ 14ರಿಂದ 21ರ ನಡುವೆ ಒಲಿಂಪಿಕ್ ಬಾರಾ ಡಾ ತಿಜುಕಾ ತರಬೇತಿ ಕೇಂದ್ರದ ಹಾಲ್ 3ರಲ್ಲಿ ನಡೆಯಲಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ