Select Your Language

Notifications

webdunia
webdunia
webdunia
webdunia

ಖ್ಯಾತ ಬಿಲ್ಗಾರಿಕಾ ತಾರೆಯರಾದ ದೀಪಿಕಾ ಕುಮಾರಿ, ಅತಾನು ದಾಸ್ ಮದುವೆ ಚಿತ್ರಗಳು

ಖ್ಯಾತ ಬಿಲ್ಗಾರಿಕಾ ತಾರೆಯರಾದ ದೀಪಿಕಾ ಕುಮಾರಿ, ಅತಾನು ದಾಸ್ ಮದುವೆ ಚಿತ್ರಗಳು
ನವದೆಹಲಿ , ಗುರುವಾರ, 2 ಜುಲೈ 2020 (10:30 IST)
ನವದೆಹಲಿ: ಭಾರತದ ಖ್ಯಾತ ಬಿಲ್ಗಾರಿಕಾ ತಾರೆಯರಾದ ದೀಪಿಕಾ ಕುಮಾರಿ ಮತ್ತು ಅತಾನು ದಾಸ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಹೆಚ್ಚು ಜನರು ಭಾಗವಹಿಸದೇ ಇದ್ದರೂ ಶಾಸ್ತ್ರೋಸ್ತ್ರಕವಾಗಿ ಇವರ ವಿವಾಹ ಸಮಾರಂಭ ನೆರವೇರಿದೆ. ವಿವಾಹ ಸಮಾರಂಭಕ್ಕೆ ಆಗಮಿಸಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಧೂವರರಿಗೆ ಶುಭ ಹಾರೈಸಿದ್ದಾರೆ. ಈ ವಿವಾಹದ ಕೆಲವು ಫೋಟೋಗಳು ಇಲ್ಲಿವೆ ನೋಡಿ.





















webdunia























webdunia




















webdunia


Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾಗೆ ವಿಸ್ಡನ್ ಗೌರವ