Select Your Language

Notifications

webdunia
webdunia
webdunia
webdunia

ಕಶ್ಯಪ್‌ಗೆ ಸೋಲುಣಿಸಿದ ಜಯರಾಮ್

ಕಶ್ಯಪ್‌ಗೆ ಸೋಲುಣಿಸಿದ ಜಯರಾಮ್
ಬಾಲಿಕಪನ್ , ಶುಕ್ರವಾರ, 9 ಸೆಪ್ಟಂಬರ್ 2016 (08:23 IST)
ಇಂಡೋನೇಷ್ಯಾ ಗ್ರ್ಯಾಂಡ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಎರಡನೆಯ ಸುತ್ತಿನಲ್ಲಿ ಭಾರತದ ಅಜಯ್ ಜಯರಾಮ್ ಸ್ವದೇಶದವರೇ ಆದ ಪಿ.ಕಶ್ಯಪ್ ಅವರನ್ನು ಸೋಲಿಸಿ ಮೂರನೆಯ ಸುತ್ತಿಗೆ ತಲುಪಿದರು.

ಟೂರ್ನಿಯಲ್ಲಿ ಮೂರನೆಯ ಶ್ರೇಯಾಂಕವನ್ನು ಹೊಂದಿರುವ ಜಯರಾಮ್ಎರಡು ನೇರ್ ಸೆಟ್‌ಗಳಲ್ಲಿ (21-7, 21- 12), ಕೇವಲ 27 ನಿಮಿಷಗಳಲ್ಲಿ ಪಿ. ಕಶ್ಯಪ್ ಅವರನ್ನು ನಿರಾಯಾಸವಾಗಿ ಸೋಲಿಸಿ ಅಚ್ಚರಿಯ ಫಲಿತಾಂಶವನ್ನು ನೀಡಿದರು.
 
ಕಳೆದ ಮಾರ್ಚ್ ತಿಂಗಳಲ್ಲಿ ಜರ್ಮನ್ ಓಪನ್ ಸಂದರ್ಭದಲ್ಲಿ ಗಾಯದಿಂದಾಗಿ ಹೊರ ನಡೆದಿದ್ದ ಕಷ್ಯಪ್ ರಿಯೋ ಒಲಂಪಿಕ್ಸ್‌ನಿಂದ ಸಹ ವಂಚಿತರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಭೇಟಿ ನೀಡಿದ ಪಿ. ವಿ ಸಿಂಧು