Webdunia - Bharat's app for daily news and videos

Install App

ಸೈನಾ ನೆಹ್ವಾಲ್ ರನ್ನು ಸೋಲಿಸಿದ ಪಿ ವಿ ಸಿಂಧು ಬಾಯಲ್ಲಿ ಇದೆಂತಹಾ ಮಾತು!

Webdunia
ಶನಿವಾರ, 1 ಏಪ್ರಿಲ್ 2017 (08:55 IST)
ನವದೆಹಲಿ: ನಿನ್ನೆ ನಡೆದ ಇಂಡಿಯನ್ ಓಪನ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹಿರಿಯ ತಾರೆ ಸೈನಾ ನೆಹ್ವಾಲ್ ರನ್ನು ಭಾರತದವರೇ ಆದ ಇನ್ನೊಬ್ಬ ಖ್ಯಾತ ಆಟಗಾರ್ತಿ ಪಿವಿ ಸಿಂಧು ಸೋಲಿಸಿದರು. ಆದರೆ ನಂತರ ಅವರು ಹೇಳಿದ್ದು ಕೇಳಿದರೆ ಶಾಕ್ ಆಗ್ತೀರಿ.

 

ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಈ ಎರಡು ಮಹಾನ್ ಪ್ರತಿಭೆಗಳು ಸೆಣಸಾಡಿತ್ತು. ಹಿಂದೊಮ್ಮೆ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲೂ ಈ ಜೋಡಿ ಮುಖಾಮುಖಿಯಾಗಿತ್ತು. ಆಗಲೂ ಸಿಂಧು ಗೆದ್ದಿದ್ದರು. ಈಗಲೂ ನೇರ ಸೆಟ್ ಗಳಿಂದ ಸೈನಾರನ್ನು ಸೋಲಿಸಿದ ಸಿಂಧು ಸೆಮಿಫೈನಲ್ ಗೇರಿದರು.

 
ಆದರೆ ಗೆದ್ದ ಉತ್ಸಾಹದಲ್ಲಿ ಸಿಂಧು ನೀಡಿದ ಹೇಳಿಕೆ ಹಲವರ ಹುಬ್ಬೇರಿಸುವಂತೆ ಮಾಡಿದೆ. ‘ಪ್ರತೀ ಪಂದ್ಯದಲ್ಲೂ ನಾನು ಆಕೆಯ ಎದುರು ಗೆಲ್ಲಬೇಕೆನ್ನಲು ಆಕೆಯೇನೂ ವಿಶೇಷ ಆಟಗಾರ್ತಿಯಲ್ಲ. ಆಕೆ ನನ್ನ ಇನ್ನೊಬ್ಬ ಎದುರಾಳಿಯಷ್ಟೆ. ಎಲ್ಲರ ಎದುರು ಮಾಡುವ ಹಾಗೆ ಈಕೆಯ ವಿರುದ್ಧವೂ ಗೆಲ್ಲಲು ಶತ ಪ್ರಯತ್ನ ನಡೆಸುತ್ತೇನೆ’ ಎಂದಿದ್ದಾರೆ ಸಿಂಧು.

 
ಹೀಗೆ ಹೇಳಿದ ಸಿಂಧು ನಮ್ಮಿಬ್ಬರ ಶತ್ರುತ್ವ ಅಂಕಣದಲ್ಲಿ ಮಾತ್ರ. ಹೊರಗೆ ನಾವಿಬ್ಬರೂ, ಸಾಮಾನ್ಯ ಸ್ನೇಹಿತರಂತೆ ಎಂದಿದ್ದಾರೆ. ಆದರೂ, ಗೆದ್ದ ಖುಷಿಯಲ್ಲಿ ಸಿಂಧು ಕೊಂಚ ಮಿತಿ ಮೀರಿ ಮಾತನಾಡಿದದರೇನೋ ಎಂದು ಹಲವರು ಅನುಮಾನಪಟ್ಟಿದ್ದಂತೂ ನಿಜ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

CSK vs RCB Match: ಟಾಸ್ ಗೆದ್ದ ಚೆನ್ನೈ, ಫೀಲ್ಡಿಂಗ್ ಆಯ್ಕೆ

RCB vs CSK IPL 2025: ಸಿಎಸ್ ಕೆ ಜೆರ್ಸಿ ಅಂತ ಬ್ಲ್ಯಾಕ್ ಆಂಡ್ ವೈಟ್ ಜೆರ್ಸಿ ಮಾರಾಟ ಮಾಡ್ತಿರೋದು ಯಾಕೆ

CSK vs RCB Match:ಅಭಿಮಾನಿಗಳ ನೆಚ್ಚಿನ ಪಂದ್ಯಾಟಕ್ಕೆ ಮಳೆಯ ಅಡ್ಡಿ ಸಾಧ್ಯತೆ

ಮುಂದಿನ ಸುದ್ದಿ
Show comments