Webdunia - Bharat's app for daily news and videos

Install App

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರ ನಡುವೆ ಚಿನ್ನಕ್ಕಾಗಿ ಕಿತ್ತಾಟ!

Webdunia
ಭಾನುವಾರ, 15 ಏಪ್ರಿಲ್ 2018 (08:10 IST)
ನವದೆಹಲಿ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಎರಡು ಬ್ಯಾಡ್ಮಿಂಟನ್ ಕಲಿಗಳು ಪಿವಿ ಸಿಂದು, ಸೈನಾ ನೆಹ್ವಾಲ್. ಇವರಿಬ್ಬರೂ ಕಾಮನ್ ವೆಲ್ತ್ ಗೇಮ್ಸ್ ಎಂಬ ಜಾಗತಿಕ ವೇದಿಕೆಯಲ್ಲಿ ಚಿನ್ನದ ಪದಕಕ್ಕಾಗಿ ಮುಖಾ ಮುಖಿಯಾಗಿದ್ದು ಹಿರಿಯ ತಾರೆ ಸೈನಾ ಮೇಲುಗೈ ಸಾಧಿಸಿದ್ದಾರೆ.

ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ನಡುವಿನ ರೋಚಕ ಪಂದ್ಯದಲ್ಲಿ ಸೈನಾ ಸಿಂಧುರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಜತೆಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ತಂದುಕೊಟ್ಟರು.

ಇದು ಸೈನಾ ಅವರ ಎರಡನೇ ಕಾಮನ್ ವೆಲ್ತ್ ಗೇಮ್ಸ್ ಪದಕವಾಗಿದೆ. ಸಿಂಧು ವಿರುದ್ಧ ಜಿದ್ದಾ ಜಿದ್ದಿನ ಹೋರಾಟದಲ್ಲಿ ಅವರು 21-18,  23-21 ಅಂತರದಿಂದ ಗೆದ್ದು ಬೀಗಿದರು. ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಆಂಗ್ಲರ ವಿರುದ್ಧ ಶತಕ ಬಾರಿಸಿದ ಕನ್ನಡಿಗ ಕೆಎಲ್‌ ರಾಹುಲ್‌

ಮಕ್ಕಳನ್ನು ಯಾಕೆ ಕ್ಯಾಮರಾದಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೊಟ್ಟ ಅನುಷ್ಕಾ ಶರ್ಮಾ

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ

ENG vs Ind: ಧೋನಿ ದಾಖಲೆ ಮುರಿದು ಖುಷಿಯಲ್ಲಿದ್ದ ರಿಷಭ್ ಪಂತ್‌ ಬಿಗ್‌ ಶಾಕ್‌

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

ಮುಂದಿನ ಸುದ್ದಿ
Show comments