Publish Date: Sat, 11 Jan 2020 (17:57 IST)
Updated Date: Sat, 11 Jan 2020 (18:00 IST)
ದಿ ವಾಲ್ ಖ್ಯಾತಿಯ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಬರ್ತಡೇ ಸಂಭ್ರಮದಲ್ಲಿದ್ದಾರೆ.
47 ನೇ ಜನ್ಮದಿನ ಆಚರಣೆ ಮಾಡಿಕೊಳ್ತಿರೋ ರಾಹುಲ್ ದ್ರಾವಿಡ್ ಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
1996 ರಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರಾಹುಲ್, ದಿ ವಾಲ್ ಆಗಿ ಖ್ಯಾತಿ ಪಡೆದು ಟೀಂ ಇಂಡಿಯಾದ ನಾಯಕರೂ ಆಗಿದ್ದರು. ಇದೀಗ ಯೂಥ್ ಕ್ರಿಕೆಟರ್ ಗಳ ಪಾಲಿಗೆ ನಿವೃತ್ತಿ ನಂತರವೂ ಗುರುವಾಗಿ ಕೆಲಸ ಮಾಡುತ್ತಿದ್ದಾರೆ.