Select Your Language

Notifications

webdunia
webdunia
webdunia
webdunia

4ನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ: ಅಶ್ವಿನ್ ಗೆ ನಿರಾಸೆ

4ನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ: ಅಶ್ವಿನ್ ಗೆ ನಿರಾಸೆ
bengaluru , ಗುರುವಾರ, 2 ಸೆಪ್ಟಂಬರ್ 2021 (16:02 IST)
ಆತಿಥೇಯ ಇಂಗ್ಲೆಂಡ್ ತಂಡ ಗುರುವಾರ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಪ್ರವಾಸಿ ಇಂಗ್ಲೆಂ
ಡ್ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಓವಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಕ್ಕಾಗಿ ಭಾರತ ತಂಡದ ಎರಡು ಬದಲಾವಣೆ ಮಾಡಲಾಗಿದ್ದರೂ ಭಾರೀ ಒತ್ತಡದ ನಡುವೆ ಆರ್.ಅಶ್ವಿನ್ ಅವರನ್ನು ಮತ್ತೊಮ್ಮೆ ತಂಡದಿಂದ ಕೈಬಿಡಲಾಗಿದೆ.
ಮಧ್ಯಮ ವೇಗಿಗಳಾದ ಇಶಾಂತ್ ಶರ್ಮ ಮತ್ತು ಮೊಹಮದ್ ಶಮಿ ಅವರನ್ನು ಕೈಬಡಲಾಗಿದ್ದು, ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಇ ತಲುಪಿತು ಆರ್ ಸಿಬಿ ಪಡೆ