Select Your Language

Notifications

webdunia
webdunia
webdunia
webdunia

ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ: ಎಲ್ಲರ ಗಮನ ಸೆಳೆಯುತ್ತಿದೆ ಸೆಹ್ವಾಗ್ ಟ್ವೀಟ್

ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ: ಎಲ್ಲರ ಗಮನ ಸೆಳೆಯುತ್ತಿದೆ ಸೆಹ್ವಾಗ್ ಟ್ವೀಟ್
ನವದೆಹಲಿ , ಬುಧವಾರ, 19 ಜುಲೈ 2017 (07:04 IST)
ನವದೆಹಲಿ:ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ಭಾರತದ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್, ಈ ಬಾರಿ ವಿಶೇಷವಾದ ಫೋಟೊವೊಂದನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ.
 
ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿರುವ ರೋಜರ್ ಫೆಡರರ್ ಹಸುವಿನ ಹಾಲನ್ನು ಹಿಂಡಿತ್ತಿರುವ ಹಾಗೂ ಫೆಡರರ್ ಅವರ ಹಸುವಿನ ಪ್ರೀತಿ ಕುರಿತಾಗಿ ಫೋಟೋ ಅಪ್ ಲೋಡ್ ಮಾಡಿದ್ದಾರೆ ಸೆಹ್ವಾಗ್.
 
ಪ್ರಸ್ತುತ ದೇಶಾದ್ಯಂತ ಗೋಹತ್ಯೆ ಒಂದು ಪ್ರಮುಖ ಚರ್ಚಾ ವಿಷಯವಾಗಿರುವ ಈ ಸಂದರ್ಭದಲ್ಲಿ ಸೆಹ್ವಾಗ್ ಅವರು ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ ಕುರಿತಾಗಿರುವ ಹಲವು ಪೋಸ್ಟ್ ಗಳು ಎಲ್ಲರ ಗಮನ ಸೆಳೆದಿದೆ. ಇನ್ನೊಂದೆಡೆ ಹಲವು ಅಥವನ್ನು ನೀಡುವ ಈ ಪೋಸ್ಟ್ ಗಳ ಬಗ್ಗೆ ಚರ್ಚೆಯೂ ಆರಂಭವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ