ಮೊನ್ನೆ ಮನು ಭಾಕರ್ ಜೊತೆ, ಇಂದು ಪಿವಿ ಸಿಂಧು ಜೊತೆ ನೀರಜ್ ಚೋಪ್ರಾಗೆ ಯಾವೆಲ್ಲಾ ಹುಡುಗಿಯರ ಜೊತೆ ಕನೆಕ್ಷನ್

Krishnaveni K
ಶನಿವಾರ, 17 ಆಗಸ್ಟ್ 2024 (12:32 IST)
Photo Credit: Instagram
ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ, ಹ್ಯಾಂಡ್ಸಮ್ ಹೀರೋ ನೀರಜ್ ಚೋಪ್ರಾಗೆ ದಿನಕ್ಕೊಬ್ಬ ತಾರೆಯರ ಜೊತೆ ಲಿಂಕ್ ಅಪ್ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಮನು ಭಾಕರ್ ಜೊತೆ ಜಸ್ಟ್ ಮಾತನಾಡಿದ್ದಕ್ಕೇ ಮದುವೆ ಗುಸು ಗುಸು ಕೇಳಿಬಂದಿತ್ತು.

ಇದೀಗ ಪಿವಿ ಸಿಂಧು ಜೊತೆ ಮದುವೆ ಬಗ್ಗೆ ನೆಟ್ಟಿಗರು ಕಾಲೆಳೆದಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಈ ಬಾರಿ ಬೆಳ್ಳಿ ಪದಕ ಗೆದ್ದರೆ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಈ ಇಬ್ಬರು ಪದಕ ವಿಜೇತರು ಜೊತೆಯಾಗಿದ್ದಿದ್ದಲ್ಲದೆ, ಮನು ಪೋಷಕರೂ ನೀರಜ್ ಜೊತೆ ಮಾತನಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಇಬ್ಬರ ಮದುವೆ ಮಾತುಕತೆ ನಡೆಸಿದ್ದೀರಾ ಎಂದು ನೆಟ್ಟಿಗರು ಕಾಲೆಳೆದಿದ್ದರು. ಇದು ಎಷ್ಟು ವೈರಲ್ ಆಗಿತ್ತೆಂದರೆ ಕೊನೆಗೆ ಮನು ತಂದೆಯೇ ಪ್ರತಿಕ್ರಿಯೆ ನೀಡಿ ಮದುವೆ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಬೇಕಾಗಿ ಬಂತು. ಇದೀಗ ಪಿವಿ ಸಿಂಧು ಜೊತೆ ನೀರಜ್ ಚೋಪ್ರಾರನ್ನು ಲಿಂಕ್ ಅಪ್ ಮಾಡಲಾಗುತ್ತಿದೆ.

ಬ್ಯಾಡ್ಮಿಂಟನ್ ಪಟು ಸಿಂಧು ಮತ್ತು ನೀರಜ್ ಉತ್ಪನ್ನವೊಂದಕ್ಕೆ ರಾಯಭಾರಿಯಾಗಿದ್ದಾರೆ. ಇದರ ಅಂಗವಾಗಿ ಪಿವಿ ಸಿಂಧು ನೀರಜ್ ಜೊತೆಗಿ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿದ ನೆಟ್ಟಿಗರು ಏನು ನಡೀತಾ ಇದೆ ಇಲ್ಲಿ? ನೀವಿಬ್ಬರೂ ಒಳ್ಳೆ ಜೋಡಿ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮದುವೆ ಮುರಿದಿದ್ದಕ್ಕೆ ಕುಗ್ಗಿದ್ದಾರಾ ಸ್ಮೃತಿ ಮಂಧಾನ: ಒಂದೇ ಸಾಲಿನಲ್ಲಿ ಕೊಟ್ರು ಉತ್ತರ

IND vs SA: ಇಂದಿನ ಪಂದ್ಯಕ್ಕೂ ಕಳಪೆ ಫಾರ್ಮ್ ನಲ್ಲಿರುವ ಈ ಆಟಗಾರನಿಗೆ ಮತ್ತೊಂದು ಚಾನ್ಸ್ ಪಕ್ಕಾ

ಪಲಾಶ್ ಜತೆಗಿನ ಮದುವೆ ರದ್ದು ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

ಮುಂದಿನ ಸುದ್ದಿ
Show comments